
ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಶುಕ್ರವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (10.01.2025)
ಇದನ್ನೂ ಓದಿ: 17,000 ಸ್ಕಾಲರ್ ಶಿಪ್ ನೇರ ವಿದ್ಯಾರ್ಥಿಗಳ ಖಾತೆಗೆ; ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ

ಶಿವಮೊಗ್ಗ
ಬೆಟ್ಟೆ: 43159- 56909
ಸರಕು: 49010- 89999
ಗೊರಬಲು: 17099- 32069
ರಾಶಿ: 33009- 51369

ಸಾಗರ
ಸಿಪ್ಪೆಗೋಟು: 9199- 17399
ಬಿಳಿ ಗೋಟು: 14521- 25599
ಕೆಂಪುಗೋಟು: 12399- 31989
ಕೋಕ: 8219- 21021
ರಾಶಿ: 30199- 51399
ಚಾಲಿ: 23199- 34266
ಇದನ್ನೂ ಓದಿ: ಇಂತಹ ವಿದ್ಯಾರ್ಥಿಗಳಿಗೆ 50,000ದ ವರೆಗೆ ಸ್ಕಾಲರ್ ಶಿಪ್; ಅರ್ಹರು ಯಾರು? ಇಲ್ಲಿದೆ ನೋಡಿ
ಕೊಪ್ಪ
ಗೊರಬಲು: 26500- 29500
ರಾಶಿ: 49000- 50500
ಬಂಟ್ವಾಳ
ಕೋಕ: 20000- 27500
ನ್ಯೂ ವೆರೈಟಿ: 30000- 34500
ವೋಲ್ಡ್ ವೆರೈಟಿ: 45000- 49000
ಕಾರ್ಕಳ
ನ್ಯೂ ವೆರೈಟಿ: 25000- 35500
ವೋಲ್ಡ್ ವೆರೈಟಿ: 30000- 49000
ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್!; ಶೀಘ್ರವೇ ಗೌರವಧನ ಹೆಚ್ಚಳ
ಕುಮುಟ
ಕೋಕ: 4150- 17867
ಚಿಪ್ಪು: 13617- 29019
ಚಾಲಿ: 32799- 37619
ಹೊಸ ಚಾಲಿ: 21509- 29899
ಹಳೆ ಚಾಲಿ: 37669- 38099
ಸಿದ್ಧಾಪುರ
ಬಿಳಿ ಗೋಟು: 24109- 27999
ಕೆಂಪುಗೋಟು: 20869- 28699
ಕೋಕ: 13899- 20119
ರಾಶಿ: 42699- 48899
ಚಾಲಿ: 32109- 38699
ಹೊಸ ಚಾಲಿ: 20809- 26899
ಇದನ್ನೂ ಓದಿ: ಇ-ಖಾತೆ ಕುರಿತು ಬಿಗ್ ಅಪ್ಡೇಟ್; ಏನದು ಗೊತ್ತಾ? ಇಲ್ಲಿದೆ ನೋಡಿ
ಶಿರಸಿ
ಬಿಳಿ ಗೋಟು: 18009- 30723
ಕೆಂಪುಗೋಟು: 16599- 21598
ಬೆಟ್ಟೆ: 28869- 36899
ರಾಶಿ: 41009- 45299
ಚಾಲಿ: 35308- 39368
(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)
ಇದನ್ನೂ ಓದಿ: 5 ಲಕ್ಷ ರೂ.ವರೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ!; ರಾಜ್ಯ ಸರ್ಕಾರದಿಂದ ಇಂತಹ ಸಿಬ್ಬಂದಿಗಳಿಗೆ ಸಿಹಿಸುದ್ದಿ
















