
ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಸೋಮವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (17.03.2025)
ಇದನ್ನೂ ಓದಿ: ಸಣ್ಣ ಉದ್ಯಮಿಗಳಿಗೆ ಸಾಲ ಸೌಲಭ್ಯ!; ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಕಾರ್ಕಳ
ನ್ಯೂ ವೆರೈಟಿ: 25000- 40000
ವೋಲ್ಡ್ ವೆರೈಟಿ: 30000- 45500

ಕೊಪ್ಪ
ಗೊರಬಲು: 15299- 23799
ಬೆಟ್ಟೆ: 47099- 55009
ರಾಶಿ: 49869- 51800
ಸರಕು: 53999- 86100
ಚನ್ನಗಿರಿ
ರಾಶಿ: 45099- 52399
ಇದನ್ನೂ ಓದಿ: ಗ್ರಾಮೀಣ ಪ್ರದೇಶಗಳಿಗೆ ಇ-ಖಾತಾಕ್ಕೆ ಹೊಸ ನಿರ್ಧಾರ!; ಏನದು? ಇಲ್ಲಿದೆ ನೋಡಿ
ಚಾಮರಾಜನಗರ
ಇತರೆ: 20000- 30000
ತೀರ್ಥಹಳ್ಳಿ
ಈಡಿ: 35099- 52939
ಗೊರಬಲು: 18099- 24499
ಬೆಟ್ಟೆ: 50569- 56410
ರಾಶಿ: 30019- 52969
ಸರಕು: 56099- 96430
ಸಿದ್ಧಾಪುರ
ಕೆಂಪುಗೋಟು: 20119- 21689
ಕೋಕ: 14909- 19099
ಚಾಲಿ: 32309- 35209
ತಟ್ಟಿಬೆಟ್ಟೆ: 27809- 32199
ಬಿಳಿ ಗೋಟು: 22319- 26239
ರಾಶಿ: 41499- 49209
ಹೊಸ ಚಾಲಿ: 30089- 34909
ಇದನ್ನೂ ಓದಿ: ರಾಜ್ಯದಲ್ಲಿ ಪೂರ್ವ ಮುಂಗಾರಿನ ಆರ್ಭಟ!; ಯಾವ್ಯಾವ ಜಿಲ್ಲೆಗಳಿಗೆ ಮಳೆ ಅಲರ್ಟ್?
ಶಿರಸಿ
ಕೆಂಪುಗೋಟು: 14181- 22731
ಚಾಲಿ: 32559- 37799
ಬೆಟ್ಟೆ: 27599- 40100
ಬಿಳಿ ಗೋಟು: 14699- 29099
ರಾಶಿ: 40088- 46199
(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)
















