ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್‌ ಹೇಗಿದೆ?

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಮಂಗಳವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (14.01.2025)


ಇದನ್ನೂ ಓದಿ:  ಬೋರ್ವೆಲ್ ಕೊರೆಯುವ ನಿಯಮದಲ್ಲಿ ಮಹತ್ವ ಬದಲಾವಣೆ; ಏನಿದೆ ನೋಡಿ…


ಕೊಪ್ಪ
ಗೊರಬಲು: 26200- 27500
ರಾಶಿ: 49000- 53500

ಶಿರಸಿ
ಬಿಳಿ ಗೋಟು: 20111- 30399
ಕೆಂಪುಗೋಟು: 11099- 23518
ಬೆಟ್ಟೆ: 26899- 41199
ರಾಶಿ: 41099- 46208
ಚಾಲಿ: 35599- 39511

ಶಿವಮೊಗ್ಗ
ಬೆಟ್ಟೆ: 46069- 55899
ಸರಕು: 58600- 84196
ಗೊರಬಲು: 17000- 30669
ರಾಶಿ: 30999- 51569


ಇದನ್ನೂ ಓದಿ: ಇ-ಖಾತೆ ಕುರಿತು ಬಿಗ್‌ ಅಪ್ಡೇಟ್; ಏನದು ಗೊತ್ತಾ? ಇಲ್ಲಿದೆ ನೋಡಿ


ಕಾರ್ಕಳ
ನ್ಯೂ ವೆರೈಟಿ: 25000- 35500
ವೋಲ್ಡ್ ವೆರೈಟಿ: 30000- 45000

ಸಾಗರ
ಸಿಪ್ಪೆಗೋಟು: 7000- 17399
ಬಿಳಿ ಗೋಟು: 9399- 25869
ಕೆಂಪುಗೋಟು: 13219- 29599
ಕೋಕ: 9099- 22989
ರಾಶಿ: 31899- 51519
ಚಾಲಿ: 24599- 34201

ದಾವಣಗೆರೆ
ಸಿಪ್ಪೆಗೋಟು: 11000- 11000
ರಾಶಿ: 24000- 24000


ಇದನ್ನೂ ಓದಿ: 17,000 ಸ್ಕಾಲರ್‌ ಶಿಪ್‌ ನೇರ ವಿದ್ಯಾರ್ಥಿಗಳ ಖಾತೆಗೆ; ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ಲಿಂಕ್‌ ಇಲ್ಲಿದೆ


ಬಂಟ್ವಾಳ
ಕೋಕ: 20000- 27500
ನ್ಯೂ ವೆರೈಟಿ: 30000- 34500
ವೋಲ್ಡ್ ವೆರೈಟಿ: 45000- 49000

ಸಿದ್ಧಾಪುರ
ಬಿಳಿ ಗೋಟು: 24339- 28109
ಕೆಂಪುಗೋಟು: 19609- 19609
ಕೋಕ: 21299- 24899
ತಟ್ಟಿಬೆಟ್ಟೆ: 27699- 37099
ರಾಶಿ: 43599- 48899
ಚಾಲಿ: 32699- 38499
ಹೊಸ ಚಾಲಿ: 21889- 26799

ಭದ್ರಾವತಿ
ಪುಡಿ: 15000- 15000
ಇತರೆ: 25000- 25000


ಇದನ್ನೂ ಓದಿ: ರೇಷನ್‌ ಕಾರ್ಡ್‌ ಹೊಂದಿರುವವರಿಗೆ ಆಹಾರ ಇಲಾಖೆಯಿಂದ ಮಹತ್ವದ ಆದೇಶ!; ಪಡಿತರ ಚೀಟಿ ಹೊಂದಿರುವವರು ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಕುಮುಟ
ಕೋಕ: 6509- 22089
ಚಿಪ್ಪು: 16569- 26509
ಫ್ಯಾಕ್ಟರಿ: 5089- 21899
ಚಾಲಿ: 33019- 37799
ಹೊಸ ಚಾಲಿ: 26589- 30733
ಹಳೆ ಚಾಲಿ: 36089- 38899

ತರೀಕೆರೆ
ಸಿಪ್ಪೆಗೋಟು: 6000- 16667
ಗೊರಬಲು: 19231- 25000
ಪುಡಿ: 5000- 10000
ಇತರೆ: 20000- 25000

ಹೊನ್ನಾಳಿ
ರಾಶಿ: 50499- 50499

ಪುತ್ತೂರು
ಕೋಕ: 20500- 27500
ನ್ಯೂ ವೆರೈಟಿ: 25000- 35500
ವೋಲ್ಡ್ ವೆರೈಟಿ: 36000- 49000

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.