ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಶುಕ್ರವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (17.01.2025)
ಇದನ್ನೂ ಓದಿ: ಬೋರ್ವೆಲ್ ಕೊರೆಯುವ ನಿಯಮದಲ್ಲಿ ಮಹತ್ವ ಬದಲಾವಣೆ; ಏನಿದೆ ನೋಡಿ…

ಸಾಗರ:
ಕೆಂಪುಗೋಟು: 16989- 31399
ಕೋಕ: 10219- 26209
ಚಾಲಿ: 24299- 34170
ಬಿಳಿ ಗೋಟು: 10989- 26899
ರಾಶಿ: 34119- 51129
ಸಿಪ್ಪೆಗೋಟು: 10520- 17313
ಚನ್ನಗಿರಿ
ರಾಶಿ: 45519- 51800
ಇದನ್ನೂ ಓದಿ: ಮನೆ ನಿರ್ಮಾಣಕ್ಕೆ ಸಿಗಲಿದೆ 2.50 ಲಕ್ಷ!; ಅರ್ಜಿ ಸಲ್ಲಿಸಲು ಈ ದಾಖಲೆ ಕಡ್ಡಾಯ
ಶಿವಮೊಗ್ಗ
ಗೊರಬಲು: 17009- 33869
ಬೆಟ್ಟೆ: 41100- 56939
ರಾಶಿ: 30000- 51299
ಸರಕು: 52129- 88210
ಮಡಿಕೇರಿ
ಪೈಲೋನ್: 4000- 4300
ಇದನ್ನೂ ಓದಿ: ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟ ನಿತಿನ್ ಗಡ್ಕರಿ; ಏನದು? ಮಿಸ್ ಮಾಡ್ದೆ ಈ ಸುದ್ದಿ ಓದಿ
ತರಿಕೆರೆ
ಸಿಪ್ಪೆಗೋಟು: 6000- 16667
ಇತರೆ: 20000- 25000
(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)
ಇದನ್ನೂ ಓದಿ: ಕೂದಲು ಉದುರುವುದು ನಿಲ್ಲಲು ಈ ವಸ್ತು ಬೆರೆಸಿ ಎಣ್ಣೆ ತಯಾರಿಸಿ; ಇಲ್ಲಿದೆ ನೋಡಿ ಸಿಂಪಲ್ ಮನೆ ಮದ್ದು…















