ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್‌ ಹೇಗಿದೆ?

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಸೋಮವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (18.11.2024)


ಇದನ್ನೂ ಓದಿ; APL-BPL ಕಾರ್ಡ್‌ದಾರರಿಗೆ ಮುಖ್ಯ ಮಾಹಿತಿ; ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಕಾರ್ಕಳ
ನ್ಯೂ ವೆರೈಟಿ: 25000- 33000
ವೋಲ್ಡ್ ವೆರೈಟಿ: 30000- 50000

ಬಂಟ್ವಾಳ
ಕೋಕ: 20000- 27500
ವೋಲ್ಡ್ ವೆರೈಟಿ: 42000- 50000

ಹೊಸನಗರ
ಬಿಳಿ ಗೋಟು: 13899- 13899
ಕೆಂಪುಗೋಟು: 23500- 30100
ರಾಶಿ: 45829- 50611
ಚಾಲಿ: 28699- 28699


ಇದನ್ನೂ ಓದಿ; ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌!; ಕಾರಣವೇನು?


ಪುತ್ತೂರು
ವೋಲ್ಡ್ ವೆರೈಟಿ: 33000- 50000

ಸಿದ್ಧಾಪುರ
ಕೆಂಪುಗೋಟು: 20699- 20699
ಕೋಕ: 19489- 25619
ತಟ್ಟಿಬೆಟ್ಟೆ: 27689- 36469
ರಾಶಿ: 41109- 46699
ಚಾಲಿ: 31809- 35509


ಇದನ್ನೂ ಓದಿ; ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್; ಮಿನಿ ಟ್ರ್ಯಾಕ್ಟರ್ ಖರೀದಿಗೆ ಅರ್ಜಿ ಆಹ್ವಾನ; ಶೇ.90 ಸಹಾಯಧನ


ಭದ್ರಾವತಿ
ರಾಶಿ: 47000- 49675
ಇತರೆ: 23023- 48267

ಯಲ್ಲಾಪೂರ
ಬಿಳೆ ಗೋಟು: 16099- 28699
ಕೆಂಪುಗೋಟು: 15099- 24373
ಕೋಕ: 4899- 17599
ತಟ್ಟಿಬೆಟ್ಟೆ: 26699- 35895
ರಾಶಿ: 38100- 57615
ಚಾಲಿ: 30500- 36009


ಇದನ್ನೂ ಓದಿ; ಬಿಪಿಎಲ್‌ ಕಾರ್ಡ್‌ ಹೊಂದಿರುವವರು ಈ ಸುದ್ದಿ ಮಿಸ್‌ ಮಾಡ್ದೆ ಓದಿ; ಇಲ್ಲಿದೆ ಮುಖ್ಯ ಮಾಹಿತಿ


ಸುಳ್ಯ
ಕೋಕ: 27000- 28000
ನ್ಯೂ ವೆರೈಟಿ: 28000- 31000
ವೋಲ್ಡ್ ವೆರೈಟಿ: 36500- 42000

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.