
ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಶುಕ್ರವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (15.11.2024)
ಇದನ್ನೂ ಓದಿ; ಈ ಎಲ್ಲಾ ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ವಿತರಣೆ; ನಿಮ್ಮ ರೇಷನ್ ಕಾರ್ಡ್ ಅನ್ನು ಇಲ್ಲಿ ಪಡೆಯಿರಿ

ಸಾಗರ
ಸಿಪ್ಪೆಗೋಟು: 7569- 16349
ಬಿಳಿ ಗೋಟು: 13899- 24199
ಕೆಂಪುಗೋಟು: 13899- 30500
ಕೋಕ: 10569- 24788
ರಾಶಿ: 23899- 50599
ಚಾಲಿ: 18690- 32960

ಶಿರಸಿ
ಬಿಳಿ ಗೋಟು: 21400- 29726
ಬೆಟ್ಟೆ: 32018- 41310
ರಾಶಿ: 40009- 43989
ಚಾಲಿ: 32181- 36122
ಇದನ್ನೂ ಓದಿ; ರಾಜ್ಯದ ಎಲ್ಲಾ ರೈತರಿಗೆ ಮುಖ್ಯ ಮಾಹಿತಿ; ಈ ಕೆಲಸ ಮಾಡಲು ಮೂರು ದಿನ ಮಾತ್ರ ಬಾಕಿ
ಶಿವಮೊಗ್ಗ
ಬೆಟ್ಟೆ: 46774- 57250
ಸರಕು: 44100- 87210
ಗೊರಬಲು: 17309- 36869
ರಾಶಿ: 31138- 50009
ನ್ಯೂ ವೆರೈಟಿ: 47219- 49459
ಚಿತ್ರದುರ್ಗ
ಅಪಿ: 48739- 49169
ಕೆಂಪುಗೋಟು: 24600- 25000
ಬೆಟ್ಟೆ: 30619- 31059
ರಾಶಿ: 48229- 48689
ಯಲ್ಲಾಪೂರ
ಬಿಳಿಗೋಟು: 20200- 27699
ಕೆಂಪುಗೋಟು: 15699- 24503
ಸುಳ್ಯ
ಕೋಕ: 27000- 28000
ನ್ಯೂ ವೆರೈಟಿ: 28000- 31000
ವೋಲ್ಡ್ ವೆರೈಟಿ: 36500- 42000
ಇದನ್ನೂ ಓದಿ; ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್ ಶಿಪ್; ಅರ್ಜಿ ಸಲ್ಲಿಸಲು ಸಿಂಪಲ್ ಸ್ಟೆಪ್ ಇಲ್ಲಿದೆ ನೋಡಿ
ಕುಮುಟ
ಕೋಕ: 5600- 24515
ಚಿಪ್ಪು: 20111- 27699
ಹೊಸ ಚಾಲಿ: 31333- 35009
ಹಳೆ ಚಾಲಿ: 38699- 38999
ಚನ್ನಗಿರಿ
ರಾಶಿ: 48312- 50399
ಸಿದ್ಧಾಪುರ
ಬಿಳಿಗೋಟು: 23509- 26399
ಕೋಕ: 18899- 23709
ತಟ್ಟಿಬೆಟ್ಟೆ: 27109- 33099
ರಾಶಿ: 41899- 45809
ಚಾಲಿ: 31099- 35099
ಇದನ್ನೂ ಓದಿ; SC/ST ಸಮುದಾಯದವರಿಗೆ ಭರ್ಜರಿ ಸುದ್ದಿ; ಈ ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನ
ದಾವಣಗೆರೆ
ರಾಶಿ: 26200- 26200
ಕೊಪ್ಪ
ರಾಶಿ: 30000- 48500
ಚಾಮರಾಜನಗರ
ಇತರೆ: 23842- 23842
ಬಂಟ್ವಾಳ
ಕೋಕ: 20000- 27500
ವೋಲ್ಡ್ ವೆರೈಟಿ: 42000- 50000
(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)
ಇದನ್ನೂ ಓದಿ; ರಾಜ್ಯದ ಜನತೆಗೆ ಗುಡ್ ನ್ಯೂಸ್; ಇ-ಸ್ವತ್ತು ಕುರಿತು ಮಹತ್ವದ ಕ್ರಮ
















