ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್‌ ಹೇಗಿದೆ?

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಬುಧವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (13.11.2024)


ಇದನ್ನೂ ಓದಿ; ಈ ಎಲ್ಲಾ ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ವಿತರಣೆ; ನಿಮ್ಮ ರೇಷನ್‌ ಕಾರ್ಡ್‌ ಅನ್ನು ಇಲ್ಲಿ ಪಡೆಯಿರಿ


ಶಿರಸಿ
ಬಿಳಿ ಗೋಟು: 20786- 30018
ಕೆಂಪುಗೋಟು: 16899- 27699
ಬೆಟ್ಟೆ: 29299- 38609
ರಾಶಿ: 40099- 44709
ಚಾಲಿ: 33018- 36171

ಬಂಟ್ವಾಳ
ಕೋಕ: 20000- 27500
ವೋಲ್ಡ್ ವೆರೈಟಿ: 42000- 50000

ಸಾಗರ
ಸಿಪ್ಪೆಗೋಟು: 15369- 16189
ಬಿಳಿ ಗೋಟು: 17421- 24199
ಕೆಂಪುಗೋಟು: 26280- 29089
ಕೋಕ: 18114- 24584
ರಾಶಿ: 43019- 48359
ಚಾಲಿ: 26214- 32299


ಇದನ್ನೂ ಓದಿ; ರಾಜ್ಯದ ಎಲ್ಲಾ ರೈತರಿಗೆ ಮುಖ್ಯ ಮಾಹಿತಿ; ಈ ಕೆಲಸ ಮಾಡಲು ಮೂರು ದಿನ ಮಾತ್ರ ಬಾಕಿ


ಸಿದ್ಧಾಪುರ
ಬಿಳಿ ಗೋಟು: 23899- 31089
ಕೆಂಪುಗೋಟು: 21399- 21900
ಕೋಕ: 19019- 24299
ರಾಶಿ: 40699- 45899
ಚಾಲಿ: 30699- 35159

ಪುತ್ತೂರು
ನ್ಯೂ ವೆರೈಟಿ: 28000- 33000
ವೋಲ್ಡ್ ವೆರೈಟಿ: 32000- 50000

ಚಿತ್ರದುರ್ಗ
ಅಪಿ: 49119- 49559
ಕೆಂಪುಗೋಟು: 24609- 25010
ಬೆಟ್ಟೆ: 30629- 31099
ರಾಶಿ: 48639- 49069


ಇದನ್ನೂ ಓದಿ; ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್‌ ಶಿಪ್‌; ಅರ್ಜಿ ಸಲ್ಲಿಸಲು ಸಿಂಪಲ್‌ ಸ್ಟೆಪ್‌ ಇಲ್ಲಿದೆ ನೋಡಿ


ಕುಂದಾಪುರ
ಹೊಸ ಚಾಲಿ: 20000- 32500
ಹಳೆ ಚಾಲಿ: 40000- 50000

ಯಲ್ಲಾಪೂರ
ಬಿಳಿ ಗೋಟು: 16899- 29509
ಕೆಂಪುಗೋಟು: 16010- 25199
ಕೋಕ: 6320- 18899
ತಟ್ಟಿಬೆಟ್ಟೆ: 26099- 35009
ರಾಶಿ: 39269- 56615
ಚಾಲಿ: 29599- 35899

ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್‌ ಹೇಗಿದೆ?
ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್‌ ಹೇಗಿದೆ?

ಶಿವಮೊಗ್ಗ
ಬೆಟ್ಟೆ: 43152- 57310
ಸರಕು: 47000- 83163
ಗೊರಬಲು: 17500- 32089
ರಾಶಿ: 33899- 49559
ನ್ಯೂ ವೆರೈಟಿ: 39069- 49299


ಇದನ್ನೂ ಓದಿ; ಇಂತಹ ಉಚಿತ ಉಪಕರಣ ಪಡೆಯಲು ಅರ್ಜಿ ಆಹ್ವಾನ; ಈ ರೀತಿ ಅರ್ಜಿ ಸಲ್ಲಿಸಿ


ಕೊಪ್ಪ
ಗೊರಬಲು: 23000- 25000
ರಾಶಿ: 49101- 49101

ಕಾರ್ಕಳ
ವೋಲ್ಡ್ ವೆರೈಟಿ: 30000- 42000

ಸುಳ್ಯ
ಕೋಕ: 27000- 28000
ನ್ಯೂ ವೆರೈಟಿ: 28000- 31000

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)


ಇದನ್ನೂ ಓದಿ; ಕಪ್ಪು ಕಲೆ ಇರುವ ಈರುಳ್ಳಿ ತಿನ್ನಬೇಕಾ ಅಥವಾ ಬೇಡ್ವಾ.?;ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತೆ.?; 99% ಜನರಿಗೆ ತಿಳಿದಿಲ್ಲ!

 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.