ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಶನಿವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (07.06.2025)
ಇದನ್ನೂ ಓದಿ: ವಿಕಲಚೇತನ ಆರೈಕೆದಾರರಿಗೆ 1000 ರೂ.ಪ್ರೋತ್ಸಾಹಧನ; ಈ ರೀತಿ ಅರ್ಜಿ ಸಲ್ಲಿಸಿ

ಶಿವಮೊಗ್ಗ
ಬೆಟ್ಟೆ ₹51009 ₹58172
ಸರಕು ₹63009 ₹99998
ಗೊರಬಲು ₹17,300 ₹31,300
ರಾಶಿ ₹46,569 ₹58,899
ಭದ್ರಾವತಿ
ರಾಶಿ ₹45,199 ₹58,000
ಇದನ್ನೂ ಓದಿ: ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆ ಕಡ್ಡಾಯ
ತುಮಕೂರು
ರಾಶಿ ₹52,500 ₹55,000
ಪುತ್ತೂರು
ಕೋಕ ₹20,000 ₹31,500
ನ್ಯೂ ವೆರೈಟಿ ₹26,000 ₹49,500
ಬೆಳ್ತಂಗಡಿ
ನ್ಯೂ ವೆರೈಟಿ ₹27,000 ₹48,500
ಇದನ್ನೂ ಓದಿ: ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಉದ್ಯೋಗ; 12,600 ಸಂಬಳ
ಕುಮುಟಾ
ಕೋಕ ₹7,019 ₹19,999
ಚಿಪ್ಪು ₹25,669 ₹30,099
ಫ್ಯಾಕ್ಟರಿ ₹60,992 ₹61,292
ಚಾಲಿ ₹39,189 ₹43,098
ಹೊಸ ಚಾಲಿ ₹35,100 ₹43,099
(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)















