ಯಾವ ತಾಲೂಕಿನಲ್ಲಿ ಎಷ್ಟಿದೆ ಅಡಿಕೆ ರೇಟ್‌?

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಬುಧವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (02.07.2025)


ನ್ನೂ ಓದಿ: IBPS PO ನಲ್ಲಿ 5208 ಹುದ್ದೆಗಳ ನೇಮಕ; ಆಕರ್ಷಕ ಸಂಬಳ


ಚಿತ್ರದುರ್ಗ
ಅಪಿ: 50919- 51329
ಕೆಂಪುಗೋಟು: 20609- 21010
ಬೆಟ್ಟೆ: 29539- 29999
ರಾಶಿ: 50449- 50889

ದಾವಣಗೆರೆ
ರಾಶಿ: 55500- 55500

ಚನ್ನಗಿರಿ
ರಾಶಿ: 52599- 56600


ನ್ನೂ ಓದಿ: ಕೃಷಿ ಭೂಮಿಯಲ್ಲಿ ಮರ ಕಡಿಯಲು ನಿಯಮ ಸರಳೀಕರಣ


ಶಿವಮೊಗ್ಗ
ಬೆಟ್ಟೆ: 48800- 60672
ಸರಕು: 50340- 99240
ಗೊರಬಲು: 17009- 30669
ರಾಶಿ: 46199- 56809

ಸಾಗರ
ಸಿಪ್ಪೆಗೋಟು: 18599- 18599
ಬಿಳಿ ಗೋಟು: 19700- 24270
ಕೆಂಪುಗೋಟು: 22989- 25699
ಕೋಕ: 9000- 17999
ರಾಶಿ: 36999- 52699
ಚಾಲಿ: 32699- 36311

ತುಮಕೂರು
ರಾಶಿ: 49900- 52900


ನ್ನೂ ಓದಿ: ITI ಪಾಸ್‌ ಆದವರಿಗೆ ಭರ್ಜರಿ ಜಾಬ್‌ ಆಫರ್; ಅರ್ಜಿ ಸಲ್ಲಿಸುವ ಲಿಂಕ್‌ ಇಲ್ಲಿದೆ


ಬಂಟ್ವಾಳ
ಕೋಕ: 25000- 25000
ನ್ಯೂ ವೆರೈಟಿ: 30000- 30000

ಕಾರ್ಕಳ
ನ್ಯೂ ವೆರೈಟಿ: 25000- 48500
ವೋಲ್ಡ್ ವೆರೈಟಿ: 30000- 52500

ಸಿದ್ಧಾಪುರ
ಬಿಳಿ ಗೋಟು: 23599- 30279
ಕೆಂಪುಗೋಟು: 20019- 22899
ಕೋಕ: 16299- 22299
ತಟ್ಟಿಬೆಟ್ಟೆ: 28700- 35809
ರಾಶಿ: 39099- 45299
ಚಾಲಿ: 34359- 41599


ನ್ನೂ ಓದಿ: 10th-PUC ಮಾರ್ಕ್ಸ್‌ ಕಾರ್ಡ್‌ ಜೊತೆಗೆ ಆಧಾರ್‌ ಇದ್ರೆ ಈಗಲೇ ಸ್ಕಾಲರ್‌ ಶಿಪ್‌ ಅರ್ಜಿ ಸಲ್ಲಿಸಿ


ಯಲ್ಲಾಪುರ
ಬಿಳಿ ಗೋಟು: 14899- 32599
ಅಪಿ: 56969- 56969
ಕೆಂಪುಗೋಟು: 18016- 28599
ಕೋಕ: 7109- 23499
ತಟ್ಟಿಬೆಟ್ಟೆ: 30969- 38798
ರಾಶಿ: 44290- 54579
ಚಾಲಿ: 32699- 42599

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.