ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್‌ ಹೇಗಿದೆ?

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಭಾನುವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (12.01.2025)


ಇದನ್ನೂ ಓದಿ: ಬಿಗ್‌ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಎಲಿಮಿನೇಷನ್‌!


ಕುಮುಟ
ಕೋಕ: 6189- 22269
ಚಿಪ್ಪು: 15089- 27019
ಚಾಲಿ: 33099- 37805
ಹೊಸ ಚಾಲಿ: 26089- 30599
ಹಳೆ ಚಾಲಿ: 37089- 39399

ಮಡಿಕೇರಿ
ರಾಶಿ: 42186- 42186


ಇದನ್ನೂ ಓದಿ: ಕೆನರಾ ಬ್ಯಾಂಕ್‌ ನಲ್ಲಿ ಜಾಬ್‌ ಆಫರ್‌; ವಿದ್ಯಾರ್ಹತೆ, ಸಂಬಳ ಕುರಿತು ಇಲ್ಲಿದೆ ಡಿಟೈಲ್ಸ್


ಪುತ್ತೂರು
ಕೋಕ: 20500- 27500
ನ್ಯೂ ವೆರೈಟಿ: 26000- 35500
ವೋಲ್ಡ್ ವೆರೈಟಿ: 32000- 49000

ಭದ್ರಾವತಿ
ರಾಶಿ: 21199- 51559


ಇದನ್ನೂ ಓದಿ: ಡಿಸೆಂಬರ್‌ ತಿಂಗಳ ಗೃಹಲಕ್ಷ್ಮಿ ಯೋಜನೆಯ 2000 ಹಣ ಈ ದಿನ ಜಮಾ!; ಹಣ ಬಾರದೇ ಇದ್ದಲ್ಲಿ ಜಸ್ಟ್‌ ಈ ರೀತಿ ಮಾಡಿ


ದಾವಣಗೆರೆ
ಸಿಪ್ಪೆಗೋಟು: 10000- 10000

ಕೊಪ್ಪ
ಬೆಟ್ಟೆ: 47099- 56199
ಸರಕು: 57189- 85559
ಗೊರಬಲು: 23199- 27009
ರಾಶಿ: 38212- 50199


ಇದನ್ನೂ ಓದಿ:  17,000 ಸ್ಕಾಲರ್‌ ಶಿಪ್‌ ನೇರ ವಿದ್ಯಾರ್ಥಿಗಳ ಖಾತೆಗೆ; ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ಲಿಂಕ್‌ ಇಲ್ಲಿದೆ


ಗುಂಡ್ಲುಪೇಟೆ
ಇತರೆ: 4000- 4000

ಕಾರ್ಕಳ
ನ್ಯೂ ವೆರೈಟಿ: 25000- 35500
ವೋಲ್ಡ್ ವೆರೈಟಿ: 30000- 45000

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.