
ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಮಂಗಳವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (03.05.2025)
ಇದನ್ನೂ ಓದಿ: ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್; ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ ನೋಡಿ

ಶಿವಮೊಗ್ಗ
ಬೆಟ್ಟೆ: 51,899– 57,600
ಸರಕು: 51,200– 74,100
ಗೊರಬಲು: 16,196– 32,309
ರಾಶಿ: 48,668– 58,599

ಸಾಗರ
ಸಿಪ್ಪೆಗೋಟು: 9,009– 18,699
ಬಿಳಿ ಗೋಟು: 9,786– 25,899
ಕೆಂಪುಗೋಟು: 15,989 ರೂ – 29,000
ಕೋಕ: 9,569– 19,500
ರಾಶಿ: 26,899– 58,099
ಚಾಲಿ: 26,099– 39,269
ಇದನ್ನೂ ಓದಿ: ಯಜಮಾನಿಯರಿಗೆ ಗುಡ್ ನ್ಯೂಸ್; ಏಪ್ರಿಲ್, ಮೇ ತಿಂಗಳ ಗೃಹಲಕ್ಷ್ಮಿ ಹಣ ಖಾತೆಗೆ ಜಮಾ!
ಪುತ್ತೂರು
ಕೋಕ: 20,000– 31,500
ನ್ಯೂ ವೆರೈಟಿ: 26,000– 49,500
ಸುಳ್ಯ
ಕೋಕ: 20,000– 39,000
ನ್ಯೂ ವೆರೈಟಿ: 40,000– 49,500
ಕುಮುಟ
ಕೋಕ: 6,569– 19,869
ಚಿಪ್ಪು: 24,589– 29,999
ಫ್ಯಾಕ್ಟರಿ: 5,099– 26,129
ಚಾಲಿ: 37,089– 43,899
ಹೊಸ ಚಾಲಿ: 35,099– 44,419
ಇದನ್ನೂ ಓದಿ: ರಾಜ್ಯದ ಎಲ್ಲಾ ಶಾಲೆಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ
ಸಿದ್ಧಾಪುರ
ಬಿಳಿ ಗೋಟು: 24,000– 31,800
ಕೆಂಪುಗೋಟು: 20,899– 23,122
ಕೋಕ: 14,889– 27,309
ತಟ್ಟಿಬೆಟ್ಟೆ: 28,900– 40,099
ರಾಶಿ: 41,099– 46,009
ಚಾಲಿ: 34,899– 42,629
(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)
















