ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್‌ ಹೇಗಿದೆ?

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಬುಧವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (22.01.2025)


ಇದನ್ನೂ ಓದಿ: ರೇಷನ್‌ ಕಾರ್ಡ್‌ ಕುರಿತು ಆಹಾರ ಇಲಾಖೆಯಿಂದ ಬಿಗ್‌ ಅಪ್ಡೇಟ್‌; ಪಡಿತರ ಚೀಟಿ ಹೊಂದಿರುವವರು ಓದಲೇ ಬೇಕಾದ ಸುದ್ದಿ ಇಲ್ಲಿದೆ ನೋಡಿ


ಶಿವಮೊಗ್ಗ
ಬೆಟ್ಟೆ: 47514- 56399
ಸರಕು: 42009- 86210
ಗೊರಬಲು: 18011- 32089
ರಾಶಿ: 30009- 51199

ಭದ್ರಾವತಿ
ಸಿಪ್ಪೆಗೋಟು: 11500- 11500

ಕೊಪ್ಪ
ಗೊರಬಲು: 25800- 27500
ರಾಶಿ: 50200- 50500


ಇದನ್ನೂ ಓದಿ: ರಾಜ್ಯದಲ್ಲಿ ಬಿಯರ್‌ ದರ ಮತ್ತೆ ಹೆಚ್ಚಳ; ಬೆಲೆ ಎಷ್ಟಾಗಿದೆ ನೋಡಿ!


ಸುಳ್ಯ
ಕೋಕ: 20500- 27500
ನ್ಯೂ ವೆರೈಟಿ: 28000- 36000
ವೋಲ್ಡ್ ವೆರೈಟಿ: 36000- 45000

ಬಂಟ್ವಾಳ
ಕೋಕ: 20000- 27500
ನ್ಯೂ ವೆರೈಟಿ: 30000- 36000
ವೋಲ್ಡ್ ವೆರೈಟಿ: 45000- 49000

ಶಿರಸಿ
ಬಿಳಿ ಗೋಟು: 20009- 30399
ಕೆಂಪುಗೋಟು: 10709- 23508
ಬೆಟ್ಟೆ: 28199- 39199
ರಾಶಿ: 42010- 48699
ಚಾಲಿ: 34199- 39469


ಇದನ್ನೂ ಓದಿ: ಈ ದಿನ ಪಿಎಂ ಕಿಸಾನ್ 19ನೇ ಕಂತಿನ ಹಣ ಖಾತೆಗೆ ಜಮಾ; ಹೀಗೆ ಚೆಕ್‌ ಮಾಡಿ…


ಯಲ್ಲಾಪೂರ
ಬಿಳಿ ಗೋಟು: 11899- 27911
ಅಪಿ: 58919- 71399
ಕೆಂಪುಗೋಟು: 12899- 27766
ಕೋಕ: 4800- 16899
ತಟ್ಟಿಬೆಟ್ಟೆ: 28315- 37899
ರಾಶಿ: 40129- 58909
ಚಾಲಿ: 28469- 40051

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.