ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಬುಧವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (08.01.2025)
ಕೊಪ್ಪ
ಗೊರಬಲು: 27000- 29500
ರಾಶಿ: 49100- 50200

ಶಿರಸಿ
ಬಿಳಿ ಗೋಟು: 17099- 30500
ಕೆಂಪುಗೋಟು: 16199- 24699
ಬೆಟ್ಟೆ: 31098- 38398
ರಾಶಿ: 41009- 45898
ಚಾಲಿ: 35208- 39488
ಇದನ್ನೂ ಓದಿ: ಜನಸಾಮಾನ್ಯರಿಗೆ ಬಿಗ್ ಶಾಕ್; ಸಕ್ಕರೆ ಬೆಲೆ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ
ಬಂಟ್ವಾಳ
ಕೋಕ: 20000- 27500
ನ್ಯೂ ವೆರೈಟಿ: 30000- 34500
ವೋಲ್ಡ್ ವೆರೈಟಿ: 45000- 49000
ಸಾಗರ
ಸಿಪ್ಪೆಗೋಟು: 7101- 17189
ಕೆಂಪುಗೋಟು: 29699- 29699
ರಾಶಿ: 45799- 49319
ಚಾಲಿ: 31269- 32699
ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ ಜಾಬ್ ಆಫರ್; 10th, PUC ವಿದ್ಯಾರ್ಹತೆ, 19,000 ಸಂಬಳ
ಶಿವಮೊಗ್ಗ
ಬೆಟ್ಟೆ: 44509- 56319
ಸರಕು: 49440- 85440
ಗೊರಬಲು: 17509- 36189
ರಾಶಿ: 33199- 51089
ಪುತ್ತೂರು
ಕೋಕ: 22000- 27500
ನ್ಯೂ ವೆರೈಟಿ: 25000- 35500
ವೋಲ್ಡ್ ವೆರೈಟಿ: 37000- 48500
ಕಾರ್ಕಳ
ನ್ಯೂ ವೆರೈಟಿ: 25000- 35000
ವೋಲ್ಡ್ ವೆರೈಟಿ: 30000- 45000
ಇದನ್ನೂ ಓದಿ: 7,000 ಸ್ಕಾಲರ್ ಶಿಪ್ ನೇರ ವಿದ್ಯಾರ್ಥಿಗಳ ಖಾತೆಗೆ; ಅರ್ಜಿ ಸಲ್ಲಿಸುವ ಡೆರೆಕ್ಟ್ ಲಿಂಕ್ ಇಲ್ಲಿದೆ ನೋಡಿ
ಸಿದ್ಧಾಪುರ
ಬಿಳಿ ಗೋಟು: 24389- 28609
ಕೆಂಪುಗೋಟು: 21609- 21819
ಕೋಕ: 20609- 25319
ರಾಶಿ: 41899- 48399
ಚಾಲಿ: 32269- 38509
ಹೊಸ ಚಾಲಿ: 22299- 32029
(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)















