ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಶುಕ್ರವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (09.05.2025)
ಇದನ್ನೂ ಓದಿ: ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸರ್ಕಾರದಿಂದ ಮಹತ್ವದ ಆದೇಶ!

ಹೊನ್ನಾಳಿ
ರಾಶಿ: 57000- 57000
ಈಡಿ: 31000- 36000

ಶಿವಮೊಗ್ಗ
ಬೆಟ್ಟೆ: 51099- 58000
ಸರಕು: 60710- 89986
ಗೊರಬಲು: 17009- 33000
ರಾಶಿ: 48621- 57399
ಪಿರಿಯಾಪಟ್ಟಣ
ಕೆಂಪು: 23000- 23000
ಇದನ್ನೂ ಓದಿ: ಶೃಂಗೇರಿಯ ಟ್ರಿಲಿಯಂಟ್ ಡಿಜಿಟಲ್ ಕಂಪನಿಯಲ್ಲಿ ಭರ್ಜರಿ ಜಾಬ್ ಆಫರ್!; ವಾಕ್-ಇನ್ ಸಂದರ್ಶನ, ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ
ಸುಳ್ಯ
ಕೋಕ: 20000- 35500
ಕುಮುಟ
ಕೋಕ: 7109- 22029
ಚಿಪ್ಪು: 27569- 32569
ಫ್ಯಾಕ್ಟರಿ: 4079- 25699
ಚಾಲಿ: 40008- 43498
ಹೊಸ ಚಾಲಿ: 36710- 43699
ಸಿದ್ಧಾಪುರ
ಬಿಳಿ ಗೋಟು: 24699- 31499
ಕೆಂಪುಗೋಟು: 21419- 26319
ಕೋಕ: 14119- 24649
ತಟ್ಟಿಬೆಟ್ಟೆ: 29309- 44099
ರಾಶಿ: 42709- 50009
ಚಾಲಿ: 35399- 41699
ಇದನ್ನೂ ಓದಿ: ಪಾಕ್ ವಿರುದ್ಧ ಆಪರೇಷನ್ ಸಿಂಧೂರ್..; ಭಾರತೀಯ ಸೇನೆಯಿಂದ ಏರ್ಸ್ಟ್ರೈಕ್..!
ಶಿರಸಿ
ಬಿಳಿ ಗೋಟು: 21299- 32698
ಕೆಂಪುಗೋಟು: 11000- 23121
ಬೆಟ್ಟೆ: 27899- 41299
ರಾಶಿ: 41909- 49191
ಚಾಲಿ: 35550- 43599
(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)
ಇದನ್ನೂ ಓದಿ: ಮಹಿಳಾ ವಿದ್ಯಾರ್ಥಿಗಳಿಗೆ $2,000 ಸ್ಕಾಲರ್ ಶಿಪ್
















