ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್‌ ಹೇಗಿದೆ?

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಶನಿವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (22.03.2025)


ಇದನ್ನೂ ಓದಿ: ಸಹಕಾರಿ ಬ್ಯಾಂಕ್’ನಲ್ಲಿ ಜಾಬ್ ಆಫರ್; 21‌,400 ಸಂಬಳ


ಶಿವಮೊಗ್ಗ
ಗೊರಬಲು: 18190- 26500
ಬೆಟ್ಟೆ: 51009- 56009
ರಾಶಿ: 32166- 52299
ಸರಕು: 53000- 93500

ಸಿದ್ಧಾಪುರ
ಕೆಂಪುಗೋಟು: 19119- 21309
ಕೋಕ: 12799- 20109
ಚಾಲಿ: 32199- 36099
ತಟ್ಟಿಬೆಟ್ಟೆ: 30099- 39119
ಬಿಳಿ ಗೋಟು: 22299- 26499
ರಾಶಿ: 41009- 46099
ಹೊಸ ಚಾಲಿ: 30519- 35799


ಇದನ್ನೂ ಓದಿ: ಬಗರ್ ಹುಕುಂ ಸಾಗುವಳಿ ರೈತರ ಗಮನಕ್ಕೆ; ರಾಜ್ಯ ಸರ್ಕಾರದಿಂದ ಬಂತು ಮತ್ತೊಂದು ಸಿಹಿಸುದ್ದಿ


ಶಿರಸಿ
ಕೆಂಪುಗೋಟು: 20561- 23701
ಚಾಲಿ: 32608- 37629
ಬೆಟ್ಟೆ: 26011- 37499
ಬಿಳಿ ಗೋಟು: 16296- 29169
ರಾಶಿ: 40088- 47619

ಹೊಸನಗರ
ಕೆಂಪುಗೋಟು: 21699- 25399
ಚಾಲಿ: 28599- 32499
ರಾಶಿ: 49779- 52989

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)


ಇದನ್ನೂ ಓದಿ: 6 ತಿಂಗಳ ಕಾಲ ಬಿಜೆಪಿಯ 18 ಶಾಸಕರು ಸಸ್ಪೆಂಡ್; ಯಾಕೆ ಗೊತ್ತಾ?


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.