ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್‌ ಹೇಗಿದೆ?

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಸೋಮವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (06.01.2025)


ಇದನ್ನೂ ಓದಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯಲ್ಲಿ ಜಾಬ್‌ ಆಫರ್‌; ಪಿಯುಸಿ ವಿದ್ಯಾರ್ಹತೆ, ಆಕರ್ಷಕ ಸಂಬಳ


ಸಾಗರ:
ರಾಶಿ ಇಡಿ: 35199- 50989- 49177
ರಾಶಿ ವೋಲ್ಡ್: 34899-‌ 50129- 48047
ಕೆಂಪುಗೋಟು: 17869- 31699- 24684
ಚಾಲಿ: 25209- 25209- 25209
ಚಾಲಿ ವೋಲ್ಡ್: 24699- 34009- 32818
ಬೆಟ್ಟೆಗೋಟು: 6969- 25929- 22999
ಸಿಪ್ಪೆಗೋಟು ವೋಲ್ಡ್: 14199- 16788- 16304

ಶಿವಮೊಗ್ಗ
ಸರಕು: 55599- 79470
ಬೆಟ್ಟೆ: 47699- 52100- 53009
ರಾಶಿ: 44699- 49900- 51500
ಗೊರಬಲು: 18129- 27500- 29009

ಚನ್ನಗಿರಿ
ರಾಶಿ: 46569- 51239


ಇದನ್ನೂ ಓದಿ: ಈ ಯೋಜನೆಯಲ್ಲಿ ಶೇ. 60% ರಷ್ಟು ಸಹಾಯಧನ; ಜಸ್ಟ್‌ ಈ ರೀತಿ ಅರ್ಜಿ ಸಲ್ಲಿಸಿ


ತರಿಕೆರೆ
ಸಿಪ್ಪೆಗೋಟು: 8000- 8000
ಪುಡಿ: 8000- 20000
ಇತರೆ: 30000- 40000

ಕೊಪ್ಪ
ಗೊರಬಲು: 27000- 29014
ರಾಶಿ: 49000- 51500

ಮಡಿಕೇರಿ
ರಾಶಿ: 42437- 42437


ಇದನ್ನೂ ಓದಿ: SBI ಯಲ್ಲಿ ಜಾಬ್‌ ಆಫರ್‌; 17,900 ಸಂಬಳ, ವಿದ್ಯಾರ್ಹತೆ, ಅರ್ಜಿ ಲಿಂಕ್‌ ಇಲ್ಲಿದೆ


ಪುತ್ತೂರು
ಕೋಕ: 22000- 27500
ನ್ಯೂ ವೆರೈಟಿ: 25000- 35000
ವೋಲ್ಡ್ ವೆರೈಟಿ: 36000- 48500

ಸುಳ್ಯ
ಕೋಕ: 20500- 27500
ನ್ಯೂ ವೆರೈಟಿ: 28000- 35000

ಬಂಟ್ವಾಳ
ಕೋಕ: 20000- 27500
ವೋಲ್ಡ್ ವೆರೈಟಿ: 45000- 48500

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)


ಇದನ್ನೂ ಓದಿ: ಇ-ಖಾತೆ ಪಡೆಯುವವರ ಗಮನಕ್ಕೆ; ಬಿಗ್‌ ಅಪ್ಡೇಟ್‌ ಇಲ್ಲಿದೆ ನೋಡಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.