ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್‌ ಹೇಗಿದೆ?

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಶನಿವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (04.01.2025)

ಶೃಂಗೇರಿ:
Hasa- 57,029- 85,559- 72,524
Bette- 47,599- 56,199- 52,770
Redi-20,108- 51,199- 45,799
GBL- 21,199- 27,599- 25,521


ಇದನ್ನೂ ಓದಿ: KSRTC ಬಸ್‌ ನಲ್ಲಿ ಪ್ರಯಾಣ ಮಾಡುವವರಿಗೆ ಸಿಹಿಸುದ್ದಿ; ಏನದು ಗೊತ್ತಾ? ಇಲ್ಲಿದೆ ನೋಡಿ


ಬಂಟ್ವಾಳ
ಕೋಕ: 20000- 27500
ವೋಲ್ಡ್ ವೆರೈಟಿ: 45000- 48500

ಪುತ್ತೂರು
ಕೋಕ: 22000- 27500
ನ್ಯೂ ವೆರೈಟಿ: 25000- 34500
ವೋಲ್ಡ್ ವೆರೈಟಿ: 36000- 48500

ಸಿದ್ಧಾಪುರ
ಬಿಳಿ ಗೋಟು: 24119- 27909
ಕೆಂಪುಗೋಟು: 20319- 21389
ಕೋಕ: 21899- 26099
ರಾಶಿ: 41029- 47509
ಚಾಲಿ: 31899- 37899
ಹೊಸ ಚಾಲಿ: 22709- 33409


ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಯಲ್ಲಾಪೂರ
ಬಿಳಿ ಗೋಟು: 12099- 29110
ಅಪಿ: 60169- 68099
ಕೆಂಪುಗೋಟು: 15900- 25300
ಕೋಕ: 4242- 18812
ರಾಶಿ: 39619- 58299
ಚಾಲಿ: 29600- 38799

ಶಿವಮೊಗ್ಗ
ಬೆಟ್ಟೆ: 47299- 52199
ಸರಕು: 55000- 79240
ಗೊರಬಲು: 17009- 33069
ರಾಶಿ: 32189- 51111


ಇದನ್ನೂ ಓದಿ: ವರ್ಷದ ಮೊದಲ ದಿನವೇ ಭಾರೀ ಕುಸಿತ ಕಂಡ ಸಿಲಿಂಡರ್ ದರ; ಎಷ್ಟಾಗಿದೆ ಗೊತ್ತಾ?


ಕುಮುಟ
ಕೋಕ: 6589- 22229
ಚಿಪ್ಪು: 20189- 26899
ಚಾಲಿ: 33099- 37519
ಹೊಸ ಚಾಲಿ: 25609- 30051
ಹಳೆ ಚಾಲಿ: 36569- 38899

ಭದ್ರಾವತಿ
ರಾಶಿ: 38199- 51100

ಕಾರ್ಕಳ
ನ್ಯೂ ವೆರೈಟಿ: 25000- 35000
ವೋಲ್ಡ್ ವೆರೈಟಿ: 30000- 45000


ಇದನ್ನೂ ಓದಿ: ಗ್ರಾಮ ಪಂಚಾಯಿತಿ ಸದಸ್ಯರ ಸದಸ್ಯತ್ವ ಕುರಿತು ಚುನಾವಣಾ ಆಯೋಗ ಮಹತ್ವದ ಆದೇಶ; ಏನದು? ಇಲ್ಲಿದೆ ನೋಡಿ ಡಿಟೈಲ್ಸ್


ಶಿರಸಿ
ಬಿಳಿ ಗೋಟು: 22199- 30599
ಕೆಂಪುಗೋಟು: 11919- 23809
ಬೆಟ್ಟೆ: 28690- 42181
ರಾಶಿ: 41299- 45208
ಚಾಲಿ: 34199- 39018

ಕೊಪ್ಪ
ಬೆಟ್ಟೆ: 51899- 56411
ಸರಕು: 67329- 83009
ಗೊರಬಲು: 28940- 36000
ರಾಶಿ: 27279- 50599


ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ; ಈ ಸೌಲಭ್ಯದ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!


ಸುಳ್ಯ
ಕೋಕ: 20500- 27500
ನ್ಯೂ ವೆರೈಟಿ: 28000- 35000

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.