ವಿ-ಟೆಕ್ ಎಂಜಿನಿಯರ್ಸ್ ಸಂಸ್ಥೆಯಿಂದ ಅಡಿಕೆ ಯಂತ್ರಕ್ಕೆ ನೇರ ಸಬ್ಸಿಡಿ

ಕಳೆದ ವರ್ಷ ಅನಾವೃಷ್ಟಿ ಹಾಗೂ ಅಕಾಲಿಕ ಮಳೆಯಿಂದ ಎಲೆ ಚುಕ್ಕಿ ರೋಗದಂತಹ ಸಮಸ್ಯೆಯಿಂದ ಅಡಿಕೆ ಬೆಳೆಗಾರರು ಕಂಗೆಡುವುವಂತಾಗಿದ್ದರೆ, ಈ ವರ್ಷ ಅತಿವೃಷ್ಟಿ ಹಾಗು ಅಕಾಲಿಕ ಮಳೆ ಉಲ್ಬಣಗೊಂಡಿರುವ ಕೊಳೆ ರೋಗ, ಬೇರುಹುಳು ಬಾದೆ, ಅಡಿಕೆ ಉದುರುವ ಸಮಸ್ಯೆ, ಇಳುವಳಿಯಲ್ಲಿನ ಕುಸಿತ, ಹೀಗೆ ಹತ್ತು ಹಲವರು ಸಮಸ್ಯೆಗಳಿಂದ ಅಡಿಕೆ ಬೆಳೆಗಾರರು ಬೇಸತ್ತಿದ್ದಾರೆ.

ಇವೆಲ್ಲವುಗಳ ನಡುವೆ ಅಡಿಕೆ ಬೆಳೆಯಲ್ಲಿನ ಏರುಪೇರು, ಹಾಗೆಯೇ ವಿದೇಶದಿಂದ ಆಮದಾಗುತ್ತಿರುವ ಕಳಪೆ ಗುಣಮಟ್ಟದ ಅಡಿಕೆಗೆ ಮಾರುಕಟ್ಟೆಯಲ್ಲಿ ಸ್ಥಾನ ಲಭಿಸುತ್ತಿರುವುದು ಅಡಿಕೆ ಬೆಳೆಗಾರರ ಮನಸ್ಥಿತಿ ದುರ್ಬಲಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಡಿಕೆ ಬೆಳೆಗಾರರ ಅನುಕೂಲಕ್ಕಾಗಿ ಒಂದಲ್ಲೊಂದು ಹೊಸ ಯೋಜನೆಯನ್ನು ರೂಪಿಸುತ್ತಾ ಬಂದಿರುವ ಹೆಮ್ಮೆಯ ವಿ- ಟೆಕ್ ಸಂಸ್ಥೆ ಈ ವರ್ಷ ಮಲೆನಾಡಿನ ರೈತರಿಗಾಗಿ ಅನೇಕ ವಿಶೇಷ ಯೋಜನೆಗಳನ್ನು ಪರಿಚಯಿಸುತ್ತಿದೆ.

ನಮ್ಮ ಸಂಸ್ಥೆಯಲ್ಲಿ ತಯಾರಾಗುತ್ತಿರುವ ಅನೇಕ ಯಂತ್ರೋಪಕರಣಗಳಿಗೆ ಸಬ್ಸಿಡಿಯನ್ನು ನೀಡುತ್ತಿದ್ದು, ಇದರ ಸದುಪಯೋಗವನ್ನು ಎಲ್ಲಾ ಅಡಿಕೆ ಬೆಳೆಗಾರರು ಪಡೆದುಕೊಳ್ಳಬಹುದಾಗಿದೆ.

ಯಾವುದೆಲ್ಲಾ ಯಂತ್ರಗಳಿಗೆ ಸಬ್ಸಿಡಿ ಲಭ್ಯ?;
1. V-2 ಅಡಿಕೆ ಸುಲಿಯುವ ಯಂತ್ರ:
* ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ /ಮಹಿಳೆಯರಿಗೆ- ₹69,000
* ಸಾಮಾನ್ಯ ವರ್ಗದ ರೈತ/ಜನರಲ್- ₹80,000

2. V-4 ಅಡಿಕೆ ಸುಲಿಯುವ ಯಂತ್ರ
* ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ /ಮಹಿಳೆಯರಿಗೆ- ₹1,15,000
* ಸಾಮಾನ್ಯ ವರ್ಗದ ರೈತ/ಜನರಲ್- ₹1,30,000

3. V-6 ಅಡಿಕೆ ಸುಲಿಯುವ ಯಂತ್ರ
* ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ /ಮಹಿಳೆಯರಿಗೆ- ₹1,85,000
* ಸಾಮಾನ್ಯ ವರ್ಗದ ರೈತ/ಜನರಲ್- ₹2,00,000

4. ಹಣ್ಣು ಗೋಟು ಯಂತ್ರ
* ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ /ಮಹಿಳೆಯರಿಗೆ- ₹42,000
* ಸಾಮಾನ್ಯ ವರ್ಗದ ರೈತ/ಜನರಲ್- ₹47,500

5. ಗೊರಬಲು ಪಾಲಿಷರ್
* ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ /ಮಹಿಳೆಯರಿಗೆ- ₹32,000
* ಸಾಮಾನ್ಯ ವರ್ಗದ ರೈತ/ಜನರಲ್- ₹37,500

6. ಸ್ಟೋನ್ ಪಾಲಿಷರ್
* ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ /ಮಹಿಳೆಯರಿಗೆ- ₹37,000
* ಸಾಮಾನ್ಯ ವರ್ಗದ ರೈತ/ಜನರಲ್- ₹42,500

7. ದೋಟಿ
* ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ /ಮಹಿಳೆಯರಿಗೆ
60 ಅಡಿ- 37,000
70 ಅಡಿ- 44,000
80 ಅಡಿ- 47,800

* ಸಾಮಾನ್ಯ ವರ್ಗದ ರೈತ/ಜನರಲ್
60 ಅಡಿ- 42,800
70 ಅಡಿ- 50,000
80 ಅಡಿ- 55,000

ಈ ಸಬ್ಸಿಡಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಈ ನಂಬರ್‌ʼ ಗೆ ಸಂಪರ್ಕಿಸಿ: 9480837061, 9019840078

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.