ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್‌ ಹೇಗಿದೆ?

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಬುಧವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (16.04.2025)


ನ್ನೂ ಓದಿ: ರೇಷನ್‌ ಕಾರ್ಡ್‌ ಹೊಂದಿರುವವರು ಈ ಸುದ್ದಿ ಓದಿ; ಆಹಾರ ಇಲಾಖೆಯಿಂದ ಮುಖ್ಯ ಮಾಹಿತಿ


ಚಿತ್ರದುರ್ಗ
ಅಪಿ: 55719- 56129
ಕೆಂಪುಗೋಟು: 19609- 20010
ಬೆಟ್ಟೆ: 25249- 25699
ರಾಶಿ: 55239- 55669

ಶಿವಮೊಗ್ಗ
ಬೆಟ್ಟೆ: 45500- 56669
ಸರಕು: 49000- 93014
ಗೊರಬಲು: 18009- 30869
ರಾಶಿ: 40000- 56889

ಕೊಪ್ಪ
ಗೊರಬಲು: 22500- 23510
ರಾಶಿ: 55000- 55000


ನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 9970 ಹುದ್ದೆಗೆ ಅರ್ಜಿ ಆಹ್ವಾನ; 10th ವಿದ್ಯಾರ್ಹತೆ, ಆಕರ್ಷಕ ಸಂಬಳ


ಸಿದ್ಧಾಪುರ
ಬಿಳಿ ಗೋಟು: 25699- 32619
ಕೆಂಪುಗೋಟು: 21119- 22889
ಕೋಕ: 18619- 25119
ತಟ್ಟಿಬೆಟ್ಟೆ: 28719- 36119
ರಾಶಿ: 42399- 50099
ಚಾಲಿ: 34089- 42399
ಹಳೆ ಚಾಲಿ: 36099- 41899

ಶಿರಸಿ
ಬಿಳಿ ಗೋಟು: 23009- 34000
ಕೆಂಪುಗೋಟು: 17699- 23421
ಬೆಟ್ಟೆ: 28888- 40299
ರಾಶಿ: 40088- 478991
ಚಾಲಿ: 34409- 43600


ನ್ನೂ ಓದಿ: 2puc ಪಾಸ್‌ ಆದವರಿಗೆ ಸುವರ್ಣಾವಾಕಾಶ; ಸಿಗಲಿದೆ 50,000 ‌ಸ್ಕಾಲರ್‌ ಶಿಪ್


ಯಲ್ಲಾಪೂರ
ಬಿಳಿ ಗೋಟು: 16899- 31900
ಅಪಿ: 58109- 74777
ಕೆಂಪುಗೋಟು: 14899- 26969
ಕೋಕ: 4900- 17599
ತಟ್ಟಿಬೆಟ್ಟೆ: 28169- 39010
ರಾಶಿ: 40099- 56709
ಚಾಲಿ: 32518- 44099

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.