ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್‌ ಹೇಗಿದೆ?

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಶುಕ್ರವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (14.03.2025)


ಇದನ್ನೂ ಓದಿ: ಕರ್ನಾಟಕದಲ್ಲಿ ರೇಷನ್‌ ಕಾರ್ಡ್‌ ಮತ್ತೆ ಪರಿಷ್ಕರಣೆ!; ಅನರ್ಹರಿಗೆ ರದ್ದಾಗುತ್ತಾ?


ಯಲ್ಲಾಪೂರ
ಅಪಿ: 64379- 64379
ಕೆಂಪುಗೋಟು: 13661- 26969
ಕೋಕ: 4499- 17299
ಚಾಲಿ: 27599- 38849
ತಟ್ಟಿಬೆಟ್ಟೆ: 28199- 38299
ಬಿಳಿ ಗೋಟು: 13299- 26199
ರಾಶಿ: 40319- 56999

ಕೊಪ್ಪ
ಗೊರಬಲು: 28200- 28903
ರಾಶಿ: 50000- 51200


ಇದನ್ನೂ ಓದಿ: ಅಡುಗೆಮನೆಯಲ್ಲಿ ಈ 2 ಪಾತ್ರೆಗಳನ್ನ ಉಲ್ಟಾ ಇಡಬೇಡಿ!; ಲಕ್ಷ್ಮಿ ಮುನಿಸಿಗೆ ನೀವು ಬಡವರಾಗ್ತೀರಿ!


ಸಾಗರ
ಕೆಂಪುಗೋಟು: 10199- 28899
ಕೋಕ: 6100- 19899
ಚಾಲಿ: 16989- 33809
ಬಿಳಿ ಗೋಟು: 6099- 19800
ರಾಶಿ: 21899- 51870
ಸಿಪ್ಪೆಗೋಟು: 6070- 16859

ಚನ್ನಗಿರಿ
ರಾಶಿ: 35012- 52299

ಸಿದ್ಧಾಪುರ
ಕೆಂಪುಗೋಟು: 19819- 22119
ಕೋಕ: 14819- 24919
ಚಾಲಿ: 32819- 36509
ತಟ್ಟಿಬೆಟ್ಟೆ: 28909- 35719
ಬಿಳಿ ಗೋಟು: 21089- 26189
ರಾಶಿ: 41599- 49199
ಹೊಸ ಚಾಲಿ: 31009- 35909


ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 1003 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ; 15,000 ಸಂಬಳ


ಶಿವಮೊಗ್ಗ
ಗೊರಬಲು: 17023- 27069
ಬೆಟ್ಟೆ: 45159- 56199
ರಾಶಿ: 35006- 52009
ಸರಕು: 52010- 89986

ಶಿರಸಿ
ಕೆಂಪುಗೋಟು: 15700- 24199
ಚಾಲಿ: 32308- 37891
ಬೆಟ್ಟೆ: 27110- 37099
ಬಿಳಿ ಗೋಟು: 14599- 28509
ರಾಶಿ: 40009- 46899

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.