ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್‌ ಹೇಗಿದೆ?

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಗುರುವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (30.01.2025)


ಇದನ್ನೂ ಓದಿ: ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಮಹತ್ಚದ ಆದೇಶ; ಏನದು ಆದೇಶ?


ಸಿದ್ಧಾಪುರ
ಬಿಳಿ ಗೋಟು: 23209- 26909
ಕೆಂಪುಗೋಟು: 20109- 23899
ಕೋಕ: 18699- 22119
ತಟ್ಟಿಬೆಟ್ಟೆ: 27819- 41099
ರಾಶಿ: 43309- 49799
ಚಾಲಿ: 32109- 37699
ಹೊಸ ಚಾಲಿ: 22639- 30299

ಬಂಟ್ವಾಳ
ಕೋಕ: 20000- 27500
ನ್ಯೂ ವೆರೈಟಿ: 30000- 36000
ವೋಲ್ಡ್ ವೆರೈಟಿ: 45500- 49500


ಇದನ್ನೂ ಓದಿ: ಆಸ್ತಿ ಮಾಲೀಕರ ಗಮನಕ್ಕೆ;  ಇ-ಖಾತಾ ಇಲ್ಲದವರಿಗೆ ಬಿ-ಖಾತಾ ವಿತರಣೆ


ಶಿವಮೊಗ್ಗ
ಬೆಟ್ಟೆ: 40366- 56919
ಸರಕು: 55119- 82600
ಗೊರಬಲು: 18000- 33089
ರಾಶಿ: 36366- 51549

ಕುಮುಟ
ಕೋಕ: 6099- 20169
ಬೆಟ್ಟೆ: 18000- 35000
ಚಿಪ್ಪು: 15569- 25869
ಫ್ಯಾಕ್ಟರಿ: 3019- 24400
ಚಾಲಿ: 32869- 37119
ಹೊಸ ಚಾಲಿ: 27089- 32099
ಹಳೆ ಚಾಲಿ: 36509- 39099


ಇದನ್ನೂ ಓದಿ: ಪಿಯುಸಿ ಪಾಸ್‌ ಆದ ವಿದ್ಯಾರ್ಥಿನಿಯರಿಗೆ ಸ್ಕಾಲರ್ಶಿಪ್; ಎಷ್ಟು ಸ್ಕಾಲರ್ಶಿಪ್‌ ಲಭ್ಯ, ಅರ್ಜಿ ಸಲ್ಲಿಕೆ ಹೇಗೆ?


ಕೊಪ್ಪ
ಬೆಟ್ಟೆ: 53500- 53500
ಗೊರಬಲು: 22800- 29500
ರಾಶಿ: 50200- 50500

ಶಿರಸಿ
ಬಿಳಿ ಗೋಟು: 15099- 28899
ಕೆಂಪುಗೋಟು: 12199- 24218
ಬೆಟ್ಟೆ: 28221- 39899
ರಾಶಿ: 42099- 46899
ಚಾಲಿ: 35208- 40088

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.