ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್‌ ಹೇಗಿದೆ?

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಗುರುವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (05.12.2024)


ಇದನ್ನೂ ಓದಿ; ರೇಷನ್‌ ಕಾರ್ಡ್‌ʼನಲ್ಲಿ ಹೆಸರು ತಿದ್ದುಪಡಿಗೆ ಅವಕಾಶ; ಹೊಸ ಸದಸ್ಯರ ಸೇರ್ಪಡೆಯನ್ನು ಜಸ್ಟ್ ಹೀಗೆ ಮಾಡಿ; ಈ ದಾಖಲೆ ಕಡ್ಡಾಯ


ಕೊಪ್ಪ
ಸಿಪ್ಪೆಗೋಟು: 11000- 11400
ಗೊರಬಲು: 26000- 29000
ಕೊಪ್ಪ: 49000- 49000

ಹೊನ್ನಾಳಿ
ರಾಶಿ: 49055- 49055


ಇದನ್ನೂ ಓದಿ; ರಾಜ್ಯದ SC-ST ಪಂಗಡದವರಿಗೆ ಗುಡ್ ನ್ಯೂಸ್; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ


ಶಿರಸಿ
ಬಿಳಿಗೋಟು: 24009- 30200
ಕೆಂಪುಗೋಟು: 12400- 21299
ಬೆಟ್ಟೆ: 29199- 40699
ರಾಶಿ: 44199- 47089
ಚಾಲಿ: 34308- 38088

ಶಿವಮೊಗ್ಗ
ಬೆಟ್ಟೆ: 48200- 54399
ಸರಕು: 45009- 84500
ಗೊರಬಲು: 18000- 32163
ರಾಶಿ: 40001- 50309
ಹೊಸ ವೆರೈಟಿ: 44566- 50109


ಇದನ್ನೂ ಓದಿ; ಮಹಿಳೆಯರಿಗೆ ಬಂಪರ್‌ ಸುದ್ದಿ; ಸರ್ಕಾರದ ಈ ಯೋಜನೆಯಡಿ ಸಿಗಲಿದೆ ಸೋಲಾರ್ ಸ್ಟವ್!; ಈ ದಾಖಲೆ ಕಡ್ಡಾಯ


ಸಿದ್ದಾಪುರ
ಬಿಳಿಗೋಟು: 24989- 28709
ಕೆಂಪುಗೋಟು: 21319- 21819
ಕೋಕಾ: 20019- 24419
ರಾಶಿ: 42699- 47699
ಚಾಲಿ: 32109- 37139

ದಾವಣಗೆರೆ
ರಾಶಿ: 38162- 38162

ಕುಮಟಾ
ಕೋಕಾ: 6099- 23999
ಚಿಪ್ಪು: 16811- 26699
ಚಾಲಿ: 33019- 36599
ಹೊಸ ಚಾಲಿ: 21501- 27369
ಹಳೆ ಚಾಲಿ: 35599- 38999


ಇದನ್ನೂ ಓದಿ; KSRTC ಬಸ್‌ ನಲ್ಲಿ ಪ್ರಯಾಣ ಮಾಡುವವರಿಗೆ ಭರ್ಜರಿ ಸಿಹಿಸುದ್ದಿ; ಏನದು? ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಯಲ್ಲಾಪುರ
ಬಿಳಿಗೋಟು: 15710- 28010
ಕೆಂಪುಗೋಟು: 15499- 28319
ಕೋಕಾ: 4609- 17699

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.