
ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಸೋಮವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (09.12.2024)
ಇದನ್ನೂ ಓದಿ; ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್; ಅನ್ನಚಕ್ರ ಯೋಜನೆಗೆ ಚಾಲನೆ!, ಏನಿದು ಯೋಜನೆ, ಇಲ್ಲಿದೆ ನೋಡಿ ಡಿಟೈಲ್ಸ್

ಬಂಟ್ವಾಳ
ಕೋಕಾ: 20000- 27500
ಹಳೆಯ ವೆರೈಟಿ: 45000- 49000

ಕೊಪ್ಪ
ಸಿಪ್ಪೆಗೋಟು: 11300- 13500
ಗೊರಬಾಳು: 23000- 28000
ರಾಶಿ: 46500- 49800
ಸೊರಬ
ರಾಶಿ: 47700- 49000
ಇದನ್ನೂ ಓದಿ; ರಾಜ್ಯದ ಕಾರ್ಮಿಕರೇ ಗಮನಕ್ಕೆ; ನೋಂದಣಿಗೆ ಅರ್ಜಿ ಆಹ್ವಾನ, ಈ ದಾಖಲೆಗಳು ಕಡ್ಡಾಯ!
ಚಿತ್ರದುರ್ಗ
ಅಪಿ: 48619- 49029
ಕೆಂಪುಗೋಟು: 23609- 24010
ಬೆಟ್ಟೆ: 28849- 29279
ರಾಶಿ: 48139- 48569
ಶಿರಸಿ
ಬಿಳಿಗೋಟು: 21400- 31393
ಕೆಂಪುಗೋಟು: 14699- 20069
ಬೆಟ್ಟೆ: 32699- 38699
ರಾಶಿ: 44608- 47508
ಚಾಲಿ: 35599- 39411
ಇದನ್ನೂ ಓದಿ; ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರಿಗೆ ಮುಖ್ಯ ಮಾಹಿತಿ; ಇಲ್ಲಿದೆ ನೋಡಿ ಡಿಟೈಲ್ಸ್
ಗೋಣಿಕೊಪ್ಪಲು
ಅರೆಕಾನಟ್ ಹಸ್ಕ್: 3700- 4000
ಚನ್ನಗಿರಿ
ರಾಶಿ: 44000- 50990
ಸುಳ್ಯ
ಕೋಕಾ: 20500- 28000
(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)
ಇದನ್ನೂ ಓದಿ; ರಾಜ್ಯದ ರೈತರಿಗೆ ಗುಡ್ ನ್ಯೂಸ್; ಪಂಪ್ ಸೆಟ್ ಖರೀದಿಗೆ ಶೇ.90 ಸಹಾಯಧನ!
















