ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್‌ ಹೇಗಿದೆ?

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಭಾನುವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (29.12.2024)


ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಶಿರಸಿ
ಬಿಳಿಗೋಟು: 21799- 30399
ಬೆಟ್ಟೆ: 31218- 38299
ಚಾಲಿ: 34199- 38699

ಕೊಪ್ಪ
ಬೆಟ್ಟೆ: 51899- 55901
ಸರಕು: 60699- 84230
ಗೊರಬಲು: 26800- 27200
ರಾಶಿ: 26699- 50011
ಇಡಿ: 30168- 30168


ಇದನ್ನೂ ಓದಿ: 2nd PUC ವಿದ್ಯಾರ್ಥಿಗಳಿಗೆ ಮತ್ತೊಂದು ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ


ಸುಳ್ಯ
ಕೋಕಾ: 20500- 28000
ಹಳೆಯ ವೆರೈಟಿ: 36000- 45000

ತೀರ್ಥಹಳ್ಳಿ
ಬೆಟ್ಟೆ: 49699- 56009
ಸರಕು: 76529- 85400
ಗೊರಬಲು: 20199- 29211
ರಾಶಿ: 39199- 51565
ಇಡಿ: 40116- 51565


ಇದನ್ನೂ ಓದಿ: ಕೃಷಿ ಪಂಪ್‌ ಸೆಟ್‌ ಗಳಿಗೆ ವಿದ್ಯುತ್‌ ಪೂರೈಕೆ ಕುರಿತು ಮುಖ್ಯ ಆದೇಶ; ಏನದು? ಇಲ್ಲಿದೆ ನೋಡಿ


ಸೊರಬ
ರಾಶಿ: 40999- 49619

ಬಂಟ್ವಾಳ
ಕೋಕಾ: 20000- 27500
ಹೊಸ ವೆರೈಟಿ: 30000- 34500
ಹಳೆಯ ವೆರೈಟಿ: 45000- 48500


ಇದನ್ನೂ ಓದಿ: ರೇಷನ್‌ ಕಾರ್ಡ್‌ ತಿದ್ದುಪಡಿಗೆ ಅವಕಾಶ; ಏನೆಲ್ಲಾ ಬದಲಾವಣೆ ಮಾಡಬಹುದು?; ಯಾವುದೆಲ್ಲಾ ದಾಖಲೆಗಳು ಬೇಕು, ಕೊನೆಯ ದಿನಾಂಕ ಯಾವಾಗ?


(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.