ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಗುರುವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (02.01.2025)
ಇದನ್ನೂ ಓದಿ: KSRTC ಬಸ್ ನಲ್ಲಿ ಪ್ರಯಾಣ ಮಾಡುವವರಿಗೆ ಸಿಹಿಸುದ್ದಿ; ಏನದು ಗೊತ್ತಾ? ಇಲ್ಲಿದೆ ನೋಡಿ

ಬಂಟ್ವಾಳ
ಕೋಕಾ: 20000- 27500
ಹಳೆಯ ವೆರೈಟಿ: 45000- 48500
ಸಿದ್ದಾಪುರ
ಬಿಳಿಗೋಟು: 22709- 25489
ಕೆಂಪುಗೋಟು: 21389- 21389
ಕೋಕಾ: 13109- 13109
ರಾಶಿ: 42099- 46899
ಚಾಲಿ: 32009- 37299
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಮಿಸ್ ಮಾಡ್ದೆ ಈ ಸುದ್ದಿ ಓದಿ
ಶಿವಮೊಗ್ಗ
ಬೆಟ್ಟೆ: 46599- 54109
ಸರಕು: 55009- 82920
ಗೊರಬಲು: 17539- 29499
ರಾಶಿ: 35500- 51099
ಶಿರಸಿ
ಬಿಳಿಗೋಟು: 22699- 30512
ಕೆಂಪುಗೋಟು: 12919- 21299
ಬೆಟ್ಟೆ: 29909- 36100
ರಾಶಿ: 42608- 46698
ಚಾಲಿ: 34298- 38791
ಇದನ್ನೂ ಓದಿ: ವರ್ಷದ ಮೊದಲ ದಿನವೇ ಭಾರೀ ಕುಸಿತ ಕಂಡ ಸಿಲಿಂಡರ್ ದರ; ಎಷ್ಟಾಗಿದೆ ಗೊತ್ತಾ?
ಕೊಪ್ಪ
ಗೊರಬಲು: 26800- 28099
ರಾಶಿ: 37599- 48899
ಕಾರ್ಕಳ
ಹೊಸ ವೆರೈಟಿ: 25000- 35000
ಹಳೆಯ ವೆರೈಟಿ: 30000- 45000
ಇದನ್ನೂ ಓದಿ: CBSE ಯಿಂದ ಜಾಬ್ ಆಫರ್; ಪಿಯುಸಿ ವಿದ್ಯಾರ್ಹತೆ, ಆಕರ್ಷಕ ಸಂಬಳ
ಕುಮಟಾ
ಕೋಕಾ: 6569- 24089
ಬೆಟ್ಟೆ: 14239- 40009
ಚಿಪ್ಪು: 15069- 26019
ಚಾಲಿ: 33010- 37509
ಹೊಸ ಚಾಲಿ: 25089- 29710
ಹಳೆ ಚಾಲಿ: 36869- 39499
(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)















