ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್‌ ಹೇಗಿದೆ?

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಶುಕ್ರವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (03.01.2025)


ಇದನ್ನೂ ಓದಿ: KSRTC ಬಸ್‌ ನಲ್ಲಿ ಪ್ರಯಾಣ ಮಾಡುವವರಿಗೆ ಸಿಹಿಸುದ್ದಿ; ಏನದು ಗೊತ್ತಾ? ಇಲ್ಲಿದೆ ನೋಡಿ


ಸುಳ್ಯ
ಕೋಕಾ: 20500- 27500
ಹೊಸ ವೆರೈಟಿ: 28000- 35000
ಕೋಕಾ: 20000- 27500
ಹಳೆಯ ವೆರೈಟಿ: 45000- 48500

ಶಿವಮೊಗ್ಗ
ಬೆಟ್ಟೆ: 54100- 56599
ಸರಕು: 48599- 75000
ಗೊರಬಲು: 16011- 32099
ರಾಶಿ: 32999- 51099


ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಯಲ್ಲಾಪುರ
ಬಿಳಿಗೋಟು: 15100- 28500
ಅಪಿ: 63150- 67933
ಕೆಂಪುಗೋಟು: 14800- 27990
ಕೋಕಾ: 4509- 17109
ರಾಶಿ: 39609- 61689
ಚಾಲಿ: 28799- 38201

ಸಾಗರ
ಸಿಪ್ಪೆಗೋಟು: 9100- 17032
ಬಿಳಿಗೋಟು: 11214- 25969
ಕೆಂಪುಗೋಟು: 18129- 32199
ಕೋಕಾ: 12699- 25509
ರಾಶಿ: 27869- 50669
ಚಾಲಿ: 17499- 34099


ಇದನ್ನೂ ಓದಿ: ವರ್ಷದ ಮೊದಲ ದಿನವೇ ಭಾರೀ ಕುಸಿತ ಕಂಡ ಸಿಲಿಂಡರ್ ದರ; ಎಷ್ಟಾಗಿದೆ ಗೊತ್ತಾ?


ಶಿರಸಿ
ಬಿಳಿಗೋಟು: 23309- 29733
ಕೆಂಪುಗೋಟು: 17699- 19199
ಬೆಟ್ಟೆ: 30169- 38760
ರಾಶಿ: 42298- 45389
ಚಾಲಿ: 34366- 38799

ದಾವಣಗೆರೆ
ಸಿಪ್ಪೆಗೋಟು: 11000- 11000

ಕೊಪ್ಪ
ಬೆಟ್ಟೆ: 50299- 55899
ಸರಕು: 50129- 85040
ಗೊರಬಲು: 15688- 30009
ರಾಶಿ: 21588- 51009
ಸಿಪ್ಪೆಗೋಟು: 11000- 11000
ರಾಶಿ: 23553- 23553


ಇದನ್ನೂ ಓದಿ: ಗ್ರಾಮ ಪಂಚಾಯಿತಿ ಸದಸ್ಯರ ಸದಸ್ಯತ್ವ ಕುರಿತು ಚುನಾವಣಾ ಆಯೋಗ ಮಹತ್ವದ ಆದೇಶ; ಏನದು? ಇಲ್ಲಿದೆ ನೋಡಿ ಡಿಟೈಲ್ಸ್


ಸಿದ್ದಾಪುರ
ಬಿಳಿಗೋಟು: 24109- 27239
ಕೆಂಪುಗೋಟು: 18899- 18899
ಕೋಕಾ: 19089- 22319
ರಾಶಿ: 42099- 47229
ಚಾಲಿ: 31129- 37499

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.