ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಗುರುವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (09.01.2025)
ಇದನ್ನೂ ಓದಿ: ಇ-ಖಾತೆ ಕುರಿತು ಬಿಗ್ ಅಪ್ಡೇಟ್; ಏನದು ಗೊತ್ತಾ? ಇಲ್ಲಿದೆ ನೋಡಿ

ಸಿದ್ಧಾಪುರ
ಬಿಳೆ ಗೋಟು: 23619- 26099
ಕೆಂಪುಗೋಟು: 22119- 22119
ಕೋಕ: 23119- 26909
ರಾಶಿ: 43099- 48839
ಚಾಲಿ: 32809- 38699
ಹೊಸ ಚಾಲಿ: 20669- 27309
ಪುತ್ತೂರು
ಕೋಕ: 20500- 27500
ನ್ಯೂ ವೆರೈಟಿ: 25000- 35500
ವೋಲ್ಡ್ ವೆರೈಟಿ: 36000- 49000
ಶಿವಮೊಗ್ಗ
ಬೆಟ್ಟೆ: 48499- 57419
ಸರಕು: 56009- 85096
ಗೊರಬಲು: 17059- 30011
ರಾಶಿ: 28000- 51200
ಕುಮುಟ
ಬೆಟ್ಟೆ: 28099- 50099
ಚಿಪ್ಪು: 20109- 26599
ಚಾಲಿ: 33069- 37599
ಹೊಸ ಚಾಲಿ: 25569- 30400
ಹಳೆ ಚಾಲಿ: 37869- 39199
ಇದನ್ನೂ ಓದಿ: ರೇಷನ್ ಕಾರ್ಡ್ ಕುರಿತು ಮಹತ್ವದ ಆದೇಶ; ಪಡಿತರ ಚೀಟಿ ಹೊಂದಿರುವವರು ಮಿಸ್ ಮಾಡ್ದೆ ಈ ಸುದ್ದಿ ಓದಿ
ಶಿರಸಿ
ಬಿಳಿ ಗೋಟು: 22669- 30599
ಕೆಂಪುಗೋಟು: 10299- 24669
ಬೆಟ್ಟೆ: 30300- 41099
ರಾಶಿ: 41209- 45669
ಚಾಲಿ: 35499- 39299
ಕೊಪ್ಪ
ಬೆಟ್ಟೆ: 55099- 56299
ಸರಕು: 66159- 81529
ಗೊರಬಲು: 25099- 35000
ರಾಶಿ: 47599- 50599
ಇದನ್ನೂ ಓದಿ: 15,000 ಸ್ಕಾಲರ್ ಶಿಪ್ ನೇರ ವಿದ್ಯಾರ್ಥಿಗಳ ಖಾತೆಗೆ; ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ
ಬಂಟ್ವಾಳ
ಕೋಕ: 20000- 27500
ವೋಲ್ಡ್ ವೆರೈಟಿ: 45000- 49000
(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)














