ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಶನಿವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (31.05.2025)
ಇದನ್ನೂ ಓದಿ: ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ; ಆದೇಶದ ಪ್ರತಿ ಇಲ್ಲಿದೆ ನೋಡಿ

ಶಿವಮೊಗ್ಗ
ಬೆಟ್ಟೆ: 50,009- 59,429
ಸರಕು: 54,009- 89,240
ಗೊರಬಲು: 17,780- 33,199
ರಾಶಿ: 48,169- 58,699
ತುಮಕೂರು
ರಾಶಿ: 53,500- 54,900
ಪುತ್ತೂರು
ಕೋಕ: 20,000- 31,500
ನ್ಯೂ ವೆರೈಟಿ: 26,000- 49,500
ವೋಲ್ಡ್ ವೆರೈಟಿ: 39,000- 52,000
ಇದನ್ನೂ ಓದಿ: ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ;ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಒನ್ ಟೈಮ್ ನೋಂದಣಿ ಕಡ್ಡಾಯ
ಕುಮುಟ
ಕೋಕ: 6,899- 20,019
ಚಿಪ್ಪು: 25,869- 31,099
ಫ್ಯಾಕ್ಟರಿ: 5,089- 25,800
ಚಾಲಿ: 39,099- 43,598
ಹೊಸ ಚಾಲಿ: 37,119- 44,999
ಸಿದ್ಧಾಪುರ
ಬಿಳಿ ಗೋಟು: 24,899- 31,689
ಕೆಂಪುಗೋಟು: 21,019- 23,019
ಕೋಕ: 16,699- 27,669
ತಟ್ಟಿಬೆಟ್ಟೆ: 29,899- 45,809
ರಾಶಿ: 42,089- 46,599
ಚಾಲಿ: 34,869- 42,509
ಇದನ್ನೂ ಓದಿ: ಪ್ರತಿ ತಾಲೂಕಿನಲ್ಲಿ ಕನಿಷ್ಠ ಒಂದು ಹೆಚ್ಚುವರಿ ಖರೀದಿ ಕೇಂದ್ರ ಸ್ಥಾಪನೆ; ಹೈಕೋರ್ಟ್ ಆದೇಶ
ಶಿರಸಿ
ಬಿಳಿ ಗೋಟು: 16,799- 32,299
ಬೆಟ್ಟೆ: 25,399- 41,099
ರಾಶಿ: 42,099- 49,909
ಚಾಲಿ:35,999- 43,111
(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)















