ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಗುರುವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (22.05.2025)
ಇದನ್ನೂ ಓದಿ: ಕೇಂದ್ರ ಸರ್ಕಾರದ ಯೋಜನೆ; ಪ್ರತಿ ತಿಂಗಳು ಸಿಗಲಿದೆ 5,000 ರೂ. ಪಿಂಚಣಿ

ದಾವಣಗೆರೆ
ಸಿಪ್ಪೆಗೋಟು: 10000
ಶಿವಮೊಗ್ಗ
ಬೆಟ್ಟೆ: 58219
ಸರಕು: 92510
ಗೊರಬಲು: 30699
ರಾಶಿ: 58099
ಕೊಪ್ಪ
ಗೊರಬಲು: 24000
ರಾಶಿ: 57500
ಇದನ್ನೂ ಓದಿ: £2,000 ಸ್ಕಾಲರ್ ಶಿಪ್ ನೇರ ವಿದ್ಯಾರ್ಥಿಗಳ ಖಾತೆಗೆ; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?
ಕಾರ್ಕಳ
ನ್ಯೂ ವೆರೈಟಿ: 46000
ವೋಲ್ಡ್ ವೆರೈಟಿ: 49000
ಕುಮುಟ
ಕೋಕ: 22189
ಚಿಪ್ಪು: 26919
ಚಾಲಿ: 42498
ಹೊಸ ಚಾಲಿ: 42500
ಸಿದ್ಧಾಪುರ
ಬಿಳಿ ಗೋಟು: 29999
ಕೆಂಪುಗೋಟು: 21900
ಕೋಕ: 24569
ತಟ್ಟಿಬೆಟ್ಟೆ: 38999
ರಾಶಿ: 46599
ಚಾಲಿ: 41299
ಇದನ್ನೂ ಓದಿ: £19,800 ಸ್ಕಾಲರ್ ಶಿಪ್ ನೇರ ವಿದ್ಯಾರ್ಥಿಗಳ ಖಾತೆಗೆ
(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)














