
ಆಲ್ದೂರು: (ನ್ಯೂಸ್ ಮಲ್ನಾಡ್ ವರದಿ) ಗೂಗಲ್ ಮ್ಯಾಪ್ ನ ಯಡವಟ್ಟಿನಿಂದ ಟಿಟಿ ವಾಹನವೊಂದು ಗದ್ದೆ ಬಳಿ ಸಿಕ್ಕಿಹಾಕಿಕೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಬಳಿ ನಿನ್ನೆ ನಡೆದಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ ಯೋಜನೆ; ಪ್ರತಿ ತಿಂಗಳು ಸಿಗಲಿದೆ 5,000 ರೂ. ಪಿಂಚಣಿ

ಬಾಳೆಹೊನ್ನೂರಿನಿಂದ ಬಂದು ಮೂಡಿಗೆರೆಗೆ ಹೊರಟಿದ್ದ ಬೆಂಗಳೂರು ಮೂಲದ ಟಿಟಿ, ಗದ್ದೆ ಬಳಿ ಹೋಗಿ నింತು ಸಿಕ್ಕಿ ಹಾಕಿಕೊಂಡಿದೆ. ಬಳಿಕ ಸ್ಥಳೀಯರ ಸೂಚನೆಯಂತೆ ಟಿಟಿ ವಾಹನ ವಾಪಸ್ ಹೋಗಿದೆ ಎನ್ನಲಾಗಿದೆ.

ಇದನ್ನೂ ಓದಿ: £2,000 ಸ್ಕಾಲರ್ ಶಿಪ್ ನೇರ ವಿದ್ಯಾರ್ಥಿಗಳ ಖಾತೆಗೆ; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?
















