
ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಗುರುವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (13.03.2025)
ಇದನ್ನೂ ಓದಿ: ಕರ್ನಾಟಕದಲ್ಲಿ ರೇಷನ್ ಕಾರ್ಡ್ ಮತ್ತೆ ಪರಿಷ್ಕರಣೆ!; ಅನರ್ಹರಿಗೆ ರದ್ದಾಗುತ್ತಾ?

ಸಿಪ್ಪೆಗೋಟು
ಅರಸೀಕೆರೆ: 12100- 12100
ಕೆ.ಅರ್ .ಪೇಟೆ: 9500- 10000

ಕಾರ್ಕಳ
ನ್ಯೂ ವೆರೈಟಿ: 25000- 40000
ವೋಲ್ಡ್ ವೆರೈಟಿ: 30000- 43500
ಇದನ್ನೂ ಓದಿ: ಅಡುಗೆಮನೆಯಲ್ಲಿ ಈ 2 ಪಾತ್ರೆಗಳನ್ನ ಉಲ್ಟಾ ಇಡಬೇಡಿ!; ಲಕ್ಷ್ಮಿ ಮುನಿಸಿಗೆ ನೀವು ಬಡವರಾಗ್ತೀರಿ!
ಕುಮುಟ
ಕೋಕ: 7019- 15899
ಚಿಪ್ಪು: 17699- 26509
ಚಾಲಿ: 36089- 37098
ಫ್ಯಾಕ್ಟರಿ: 6089- 24649
ಬೆಟ್ಟೆ: 30000- 31119
ಹೊಸ ಚಾಲಿ: 32100- 37199
ಸಿದ್ಧಾಪುರ
ಕೆಂಪುಗೋಟು: 20599- 27009
ಕೋಕ: 13699- 24299
ಚಾಲಿ: 32009- 37099
ತಟ್ಟಿಬೆಟ್ಟೆ: 28709- 40699
ಬಿಳಿ ಗೋಟು: 21519- 26599
ರಾಶಿ: 41099- 48899
ಹೊಸ ಚಾಲಿ: 28099- 35529
ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 1003 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ; 15,000 ಸಂಬಳ
ಶಿರಸಿ
ಕೆಂಪುಗೋಟು: 16299- 23821
ಚಾಲಿ: 32218- 37831
ಬೆಟ್ಟೆ: 25110- 37399
ಬಿಳಿ ಗೋಟು: 17899- 29218
ರಾಶಿ: 40889- 46409
(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)
















