ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಶನಿವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (01.07.2025)
ಇದನ್ನೂ ಓದಿ: ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ

ಶಿವಮೊಗ್ಗ
ಬೆಟ್ಟೆ: 52,509- 62,000
ಸರಕು: 55,009- 97,400
ಗೊರಬಲು: 16,555- 31,009
ರಾಶಿ: 47,338- 57,009
ದಾವಣಗೆರೆ
ಸಿಪ್ಪೆಗೋಟು: 10,000- 10,000
ಚನ್ನಗಿರಿ
ರಾಶಿ: 52,789- 56,599
ಸಾಗರ
ಸಿಪ್ಪೆಗೋಟು: 7,399- 18,411
ಬಿಳಿ ಗೋಟು: 12,169- 24,585
ಕೆಂಪುಗೋಟು: 19,299- 27,100
ಕೋಕಾ: 7,100- 22,090
ರಾಶಿ: 27,099- 56,270
ಚಾಲಿ: 15,214- 36,519
ಇದನ್ನೂ ಓದಿ: ದ್ವಿತೀಯ ಪಿಯುಸಿ ಪಾಸ್ ಆ ವಿದ್ಯಾರ್ಥಿಗಳಿಗೆ 20,000 ಸ್ಕಾಲರ್ ಶಿಪ್
ಕೊಪ್ಪ
ಗೊರಬಲು: 26,500- 33,000
ರಾಶಿ: 50,000- 53,000
ಪುತ್ತೂರು
ಕೋಕಾ: 20,000- 29,000
ನ್ಯೂ ವೆರೈಟಿ: 26,000- 48,500
ಓಲ್ಡ್ ವೆರೈಟಿ: 37,500- 52,500
ಕುಂದಾಪುರ
ಹೊಸ ಚಾಲಿ: 40,000- 48,500
ಹಳೆ ಚಾಲಿ: 40,000- 52,500
ಕುಮಟಾ
ಕೋಕಾ: 7,189- 19,019
ಚಿಪ್ಪು: 25,029- 29,999
ಫ್ಯಾಕ್ಟರಿ: 6,099- 24,700
ಚಾಲಿ: 38,629- 42,398
ಹೊಸ ಚಾಲಿ: 35,689- 43,533
ಇದನ್ನೂ ಓದಿ: 7th ಹಾಗೂ SSLC ಪಾಸ್ ಆಗಿದ್ರು ಸಿಗುತ್ತೆ ಬ್ಯಾಂಕ್ ನಲ್ಲಿ ಕೆಲಸ; 12,000 ದಿಂದ 30,000 ಸಂಬಳ
ಸಿದ್ಧಾಪುರ
ಬಿಳಿ ಗೋಟು: 24,000- 31,699
ಕೆಂಪುಗೋಟು: 20,399- 29,200
ಕೋಕಾ: 16,699- 26,669
ತಟ್ಟಿ ಬೆಟ್ಟೆ: 29,099- 29,419
ರಾಶಿ: 39,899- 45,339
ಚಾಲಿ:34,000- 41,599
(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)















