ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಶುಕ್ರವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (27.12.2024)
ಇದನ್ನೂ ಓದಿ: ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆ ಕುರಿತು ಮುಖ್ಯ ಆದೇಶ; ಏನದು? ಇಲ್ಲಿದೆ ನೋಡಿ

ಸುಳ್ಯ
ಕೋಕಾ: 20500- 28000
ಹೊಸ ವೆರೈಟಿ: 28500- 35000
ಹಳೆಯ ವೆರೈಟಿ: 36000- 45000

ಶಿವಮೊಗ್ಗ
ಬೆಟ್ಟೆ: 49069- 57879
ಸರಕು: 51100- 94096
ಗೊರಬಲು: 17009- 33333
ರಾಶಿ: 36399- 49899
ಹೊಸ ವೆರೈಟಿ: 30099- 49899
ಇದನ್ನೂ ಓದಿ: 2nd PUC ವಿದ್ಯಾರ್ಥಿಗಳಿಗೆ ಮತ್ತೊಂದು ಮುಖ್ಯ ಮಾಹಿತಿ; ಈ ಸುದ್ದಿ ಮಿಸ್ ಮಾಡ್ದೆ ಓದಿ
ಸೊರಬ
ರಾಶಿ: 40999- 49619
ಸಾಗರ
ಸಿಪ್ಪೆಗೋಟು: 7010- 16799
ಬಿಳಿಗೋಟು: 12989- 25999
ಕೆಂಪುಗೋಟು: 18899- 28799
ಕೋಕಾ: 11989- 20899
ರಾಶಿ: 30899- 50109
ಚಾಲಿ: 23099- 34139
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ SC-ST ವರ್ಗಕ್ಕೆ ಗುಡ್ ನ್ಯೂಸ್; ಏನದು ಗೊತ್ತಾ?
ಬಂಟ್ವಾಳ
ಕೋಕಾ: 20000- 27500
ಹೊಸ ವೆರೈಟಿ: 30000- 34500
ಹಳೆಯ ವೆರೈಟಿ: 45000- 48500
ಚನ್ನಗಿರಿ
ರಾಶಿ: 40000- 50700
ಶಿರಸಿ
ಬಿಳಿಗೋಟು: 21799- 30399
ಕೆಂಪುಗೋಟು: 10309- 18099
ಬೆಟ್ಟೆ: 31218- 38299
ರಾಶಿ: 43699- 46899
ಚಾಲಿ: 34199- 38699
ಇದನ್ನೂ ಓದಿ: ರೇಷನ್ ಕಾರ್ಡ್ ಹೊಂದಿದ್ರೆ ಈ ಸುದ್ದಿ ಮಿಸ್ ಮಾಡ್ದೆ ಓದಿ; ಇಲ್ಲದಿದ್ರೆ ಜನವರಿಯಿಂದ ಸಿಗಲ್ಲ ರೇಷನ್!
ಕೊಪ್ಪ
ಗೊರಬಲು: 27500- 30000
ರಾಶಿ: 40000- 49800
(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)
















