ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್‌ ಹೇಗಿದೆ?

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಭಾನುವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (10.11.2024)


ಇದನ್ನೂ ಓದಿ; ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್‌ ಶಿಪ್‌; ಅರ್ಜಿ ಸಲ್ಲಿಸಲು ಸಿಂಪಲ್‌ ಸ್ಟೆಪ್‌ ಇಲ್ಲಿದೆ ನೋಡಿ


ಚಿತ್ರದುರ್ಗ
ಅಪಿ: 48600- 49000
ಕೆಂಪುಗೋಟು: 25600- 26000
ಬೆಟ್ಟೆ: 30600- 31000
ರಾಶಿ: 48100- 48500

ಶಿವಮೊಗ್ಗ
ಬೆಟ್ಟೆ: 40009- 57420
ಸರಕು: 64199- 91450
ಗೊರಬಲು: 17510- 32600
ರಾಶಿ: 45869- 49909


ಇದನ್ನೂ ಓದಿ; ವಿದ್ಯಾರ್ಥಿಗಳ ಖಾತೆಗೆ 50,000 ಸ್ಕಾಲರ್‌ ಶಿಪ್‌; ಈ ಸ್ಟೆಪ್‌ ಫಾಲೋ ಮಾಡಿ ಅರ್ಜಿ ಸಲ್ಲಿಸಿ


ಸಿದ್ಧಾಪುರ
ಬಿಳಿ ಗೋಟು: 23689- 26899
ಕೆಂಪುಗೋಟು: 19319- 23809
ಕೋಕ: 21219- 25899
ತಟ್ಟಿಬೆಟ್ಟೆ: 28099- 37099
ರಾಶಿ: 42699- 46199
ಚಾಲಿ: 30509- 34699

ಶಿರಸಿ
ಬಿಳಿ ಗೋಟು: 21899- 30755
ಕೆಂಪುಗೋಟು: 11699- 11809
ಬೆಟ್ಟೆ: 31189- 42009
ರಾಶಿ: 40099- 44909
ಚಾಲಿ: 32519- 35869


ಇದನ್ನೂ ಓದಿ; ಆಧಾರ್ ಕಾರ್ಡ್ ಇದ್ದವರಿಗೆ ಹೊಸ ಆದೇಶ; ಏನದು? ಇಲ್ಲಿದೆ ನೋಡಿ


ಯಲ್ಲಾಪೂರ
ಬಿಳಿ ಗೋಟು: 17109- 28210
ಅಪಿ: 68899- 68899
ಕೆಂಪುಗೋಟು: 16899- 24099
ಕೋಕ: 5609- 18899
ತಟ್ಟಿಬೆಟ್ಟೆ: 24899- 36795
ರಾಶಿ: 38499- 56259
ಚಾಲಿ: 28691- 35709

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)


ಇದನ್ನೂ ಓದಿ; ಜನಸಾಮಾನ್ಯರಿಗೆ ಮತ್ತೊಂದು ಶಾಕ್; ಈರುಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ!, ಎಷ್ಟಿದೆ ನೋಡಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.