ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್‌ ಹೇಗಿದೆ?

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಗುರುವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (19.12.2024)


ಇದನ್ನೂ ಓದಿ; ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ


ಶಿವಮೊಗ್ಗ
ಬೆಟ್ಟೆ: 46119- 57539
ಸರಕು: 58000- 92296
ಗೊರಬಲು: 16789- 30689
ರಾಶಿ: 37469- 50109
ಹೊಸ ವೆರೈಟಿ: 40366- 50209

ಪುತ್ತೂರು
ಕೋಕಾ: 22500- 28500
ಹೊಸ ವೆರೈಟಿ: 25000- 34000
ಹಳೆಯ ವೆರೈಟಿ: 36000- 48500


ಇದನ್ನೂ ಓದಿ; ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ!; ಹಣ ಬಾರದಿದ್ದರೆ ತಪ್ಪದೇ ಈ ಕೆಲಸ ಮಾಡಿ


ಸುಳ್ಯ
ಕೋಕಾ: 20500- 28000
ಹೊಸ ವೆರೈಟಿ: 28500- 34500

ಬಂಟ್ವಾಳ
ಕೋಕಾ: 20000- 27500
ಹಳೆಯ ವೆರೈಟಿ: 45000- 48500

ಸಿದ್ದಾಪುರ
ಬಿಳಿಗೋಟು: 24509- 27699
ಕೆಂಪುಗೋಟು: 19119- 22119
ಕೋಕಾ: 21399- 22299
ರಾಶಿ: 40689- 47899
ಚಾಲಿ: 33159- 37399


ಇದನ್ನೂ ಓದಿ; 1 ರಿಂದ 10ನೇ ತರಗತಿ ಮಕ್ಕಳಿಗೆ ಇಲ್ಲಿದೆ ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ


ಶಿರಸಿ
ಬಿಳಿಗೋಟು: 22199- 30169
ಕೆಂಪುಗೋಟು: 18711- 20709
ಬೆಟ್ಟೆ: 28199- 40399
ರಾಶಿ: 42099- 46299
ಚಾಲಿ: 34099- 38621

ತೀರ್ಥಹಳ್ಳಿ
ಬೆಟ್ಟೆ: 48900- 49500
ಸರಕು: 49899- 50090
ಗೊರಬಲು: 26590- 29199
ರಾಶಿ: 49100- 51000
ಇಡಿ: 48900- 51000

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)


ಇದನ್ನೂ ಓದಿ; ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ಸಬ್ಸಿಡಿ!, ಎಷ್ಟು ಗೊತ್ತಾ?


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.