ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್‌ ಹೇಗಿದೆ?

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಶನಿವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (07.12.2024)


ಇದನ್ನೂ ಓದಿ; ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರಿಗೆ ಮುಖ್ಯ ಮಾಹಿತಿ; ಇಲ್ಲಿದೆ ನೋಡಿ ಡಿಟೈಲ್ಸ್


ತೀರ್ಥಹಳ್ಳಿ:
ಸರಕು: 58009- 83015
ಬೆಟ್ಟೆ: 49009- 56799
ರಾಶಿ: 42009- 51105
ಗೊರಬಲು: 26009- 31009

ಸಿದ್ದಾಪುರ
ಬಿಳಿಗೋಟು: 24899- 28599
ಕೆಂಪುಗೋಟು: 21319- 21319
ಕೋಕಾ: 21019- 25989
ರಾಶಿ: 42689- 48199
ಚಾಲಿ: 32609- 38199


ಇದನ್ನೂ ಓದಿ; ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್; ಅನ್ನಚಕ್ರ ಯೋಜನೆಗೆ ಚಾಲನೆ!, ಏನಿದು ಯೋಜನೆ, ಇಲ್ಲಿದೆ ನೋಡಿ ಡಿಟೈಲ್ಸ್


ಭದ್ರಾವತಿ
ರಾಶಿ: 33599- 50790
ಇತರೆ: 24500- 27000

ಯಲ್ಲಾಪುರ
ಬಿಳಿಗೋಟು: 17200- 29212
ಅಪಿ: 63623- 63623
ಕೆಂಪುಗೋಟು: 15499- 24755
ಕೋಕಾ: 5701- 18112
ರಾಶಿ: 41009- 57859
ಚಾಲಿ: 30599- 38539

ಚಿತ್ರದುರ್ಗ
ಅಪಿ: 48600- 49000
ಕೆಂಪುಗೋಟು: 23600- 24000
ಬೆಟ್ಟೆ: 28800- 29200
ರಾಶಿ: 48100- 48500


ಇದನ್ನೂ ಓದಿ; ಮಹಿಳೆಯರಿಗೆ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ; ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!


ಶಿರಸಿ
ಬಿಳಿಗೋಟು: 23004- 31313
ಕೆಂಪುಗೋಟು: 15499- 23299
ಬೆಟ್ಟೆ: 30009- 43289
ರಾಶಿ: 44689- 47389
ಚಾಲಿ: 35280- 39112

ಕೊಪ್ಪ
ಇಡಿ: 48800- 49500

ಶಿವಮೊಗ್ಗ
ಬೆಟ್ಟೆ: 3500-9 56899
ಸರಕು: 40400- 88296
ಗೊರಬಲು: 17319- 32519
ರಾಶಿ: 30000- 50399
ಹೊಸ ವೆರೈಟಿ: 45399- 50399


ಇದನ್ನೂ ಓದಿ; KSRTC ಬಸ್‌ ನಲ್ಲಿ ಪ್ರಯಾಣ ಮಾಡುವವರಿಗೆ ಭರ್ಜರಿ ಸಿಹಿಸುದ್ದಿ; ಏನದು? ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಕುಮಟಾ
ಕೋಕಾ: 8019- 22699
ಚಿಪ್ಪು: 22089- 26689
ಚಾಲಿ: 33169- 37299
ಹೊಸ ಚಾಲಿ: 24089- 27500
ಹಳೆ ಚಾಲಿ: 37099- 39799

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)


ಇದನ್ನೂ ಓದಿ; ಈ ಅಭಿವೃದ್ಧಿ ನಿಗಮ ವತಿಯಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ; ಈ ರೀತಿ ಅರ್ಜಿ ಸಲ್ಲಿಸಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.