ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಮಂಗಳವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (11.02.2025)
ಇದನ್ನೂ ಓದಿ: ಫಿಶ್ ಪ್ರಿಯರೇ ಎಚ್ಚರ…!; ಈ ಮೀನುಗಳನ್ನು ತಿಂದ್ರೆ ಆರೋಗ್ಯಕ್ಕಿದೆ ಕುತ್ತು!

ಯಲ್ಲಾಪುರ
ಬಿಳಿಗೋಟು: 12899- 26399
ಅಪಿ: 60100- 65369
ಕೆಂಪುಗೋಟು: 16119- 27599
ಕೋಕಾ: 4809- 15262
ತಟ್ಟಿಬೆಟ್ಟಿ: 28620- 39869
ರಾಶಿ: 41001- 58965
ಚಾಲಿ: 27569- 38051
ಸಾಗರ
ಸಿಪ್ಪೆಗೋಟು: 6099- 17199
ಬಿಳೆಗೋಟು: 6099- 18899
ಕೆಂಪುಗೋಟು: 10199- 24209
ಕೋಕಾ: 6099- 17699
ರಾಶಿ: 21099- 51819
ಚಾಲಿ: 10882- 33829
ಇದನ್ನೂ ಓದಿ: ಅನಧಿಕೃತ ಪಂಪ್ಸೆಟ್ ಹೊಂದಿದ್ರೆ ಈ ಸುದ್ದಿ ಓದಿ; ಕಾನೂನು ಕ್ರಮ ಫಿಕ್ಸ್!, ಯಾಕೆ ಗೊತ್ತಾ?
ಕುಮುಟಾ
ಚಿಪ್ಪು: 16089- 25869
ಕಾರ್ಖಾನೆ: 3019- 22700
ಚಾಲಿ: 32019- 36599
ಹೊಸಾ ಚಾಲಿ: 28169- 33149
ಕೊಪ್ಪ
ಬೆಟ್ಟೆ: 53000- 53200
ಗೊರಬಲು: 26500- 29715
ಇಡಿ: 46000- 51000
ಕೋಕಾ: 6509- 15999
ಸಿದ್ದಾಪುರ
ಬಿಳಿಗೋಟು: 22389- 24379
ಕೆಂಪುಗೋಟು: 19609- 23309
ಕೋಕಾ: 13119- 22569
ತಟ್ಟಿಬೆಟ್ಟಿ: 27689- 35619
ರಾಶಿ: 40199- 47809
ಚಾಲಿ: 32899- 37809
ಹೊಸಾ ಚಾಲಿ: 23969- 31569
(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)















