ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್‌ ಹೇಗಿದೆ?

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಬುಧವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (01.01.2025)


ಇದನ್ನೂ ಓದಿ: KSRTC ಬಸ್‌ ನಲ್ಲಿ ಪ್ರಯಾಣ ಮಾಡುವವರಿಗೆ ಸಿಹಿಸುದ್ದಿ; ಏನದು ಗೊತ್ತಾ? ಇಲ್ಲಿದೆ ನೋಡಿ


ಶಿರಸಿ
ಬಿಳಿಗೋಟು: 23009- 30336
ಕೆಂಪುಗೋಟು: 13999- 21399
ಬೆಟ್ಟೆ: 27699- 37699
ರಾಶಿ: 42618- 44789
ಚಾಲಿ: 34699- 38801

ಕೊಪ್ಪ
ಗೊರಬಲು: 29000- 30000
ರಾಶಿ: 42045- 50000

ಬಂಟ್ವಾಳ
ಕೋಕಾ: 20000- 27500
ಹಳೆಯ ವೆರೈಟಿ: 45000- 48500


ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಶಿವಮೊಗ್ಗ
ಬೆಟ್ಟೆ: 44699- 55699
ಸರಕು: 50009- 75009
ಗೊರಬಲು: 17000- 31009
ರಾಶಿ: 31009- 50299

ಸಿದ್ದಾಪುರ
ಬಿಳಿಗೋಟು: 24319- 27109
ಕೆಂಪುಗೋಟು: 20699- 22309
ಕೋಕಾ: 20899- 24299
ರಾಶಿ: 41509- 47199
ಚಾಲಿ: 32009- 37619


ಇದನ್ನೂ ಓದಿ: 3 ಮದ್ಯದ ಬಾಟಲ್‌ ಖರೀದಿಸಿದ್ರೆ 1 ಫ್ರೀ; ಹೊಸ ವರ್ಷದ ಆಫರ್‌, ಯಾರಿಗುಂಟು ಯಾರಿಗಿಲ್ಲ!


ಯಲ್ಲಾಪುರ
ಬಿಳಿಗೋಟು: 14109- 26899
ಅಪಿ: 58479- 60699
ಕೆಂಪುಗೋಟು: 15010- 26899
ಕೋಕಾ: 4600- 16099
ರಾಶಿ: 39469- 58299
ಚಾಲಿ: 27069- 38440

ಚಿತ್ರದುರ್ಗ
ಅಪಿ: 49219- 49629
ಕೆಂಪುಗೋಟು: 24809- 25210
ಬೆಟ್ಟೆ: 29159- 29589
ರಾಶಿ: 48739- 49169

ಕಾರ್ಕಳ
ಹೊಸ ವೆರೈಟಿ: 25000- 35000
ಹಳೆಯ ವೆರೈಟಿ: 30000- 45000


ಇದನ್ನೂ ಓದಿ: ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್; ರೈತರೇ ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಸಾಗರ
ಸಿಪ್ಪೆಗೋಟು: 16589- 16711
ಬಿಳಿಗೋಟು: 22499- 25609
ಕೋಕಾ: 19499- 19499
ರಾಶಿ: 42999- 48759
ಚಾಲಿ: 31899- 33399

ಸುಳ್ಯ
ಕೋಕಾ: 20500- 27500
ಹೊಸ ವೆರೈಟಿ: 28500- 35000

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)


ಇದನ್ನೂ ಓದಿ: ಅಕ್ರಮ-ಸಕ್ರಮ ಪಂಪ್ ಸೆಟ್ ಕುರಿತು ಇಂಧನ ಸಚಿವರಿಂದ ಮುಖ್ಯ ಮಾಹಿತಿ; ಏನಿದೆ ಗೊತ್ತಾ? ಇಲ್ಲಿದೆ ನೋಡಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.