ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್‌ ಹೇಗಿದೆ?

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಮಂಗಳವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (13.05.2025)


ನ್ನೂ ಓದಿ: ರಾಜ್ಯ ಸರ್ಕಾರದಿಂದ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್; ತೆರಿಗೆಯಲ್ಲಿ ರಿಯಾಯಿತಿ


ಚಿತ್ರದುರ್ಗ
ಅಪಿ: 53700- 54100
ಕೆಂಪುಗೋಟು: 20400- 20900
ಬೆಟ್ಟೆ: 29500- 29800
ರಾಶಿ: 53100- 53500

ಹೊನ್ನಾಳಿ
ಗೊರಬಲು: 21500- 25000
ರಾಶಿ: 57000- 57000
ಈಡಿ: 31500- 31500
ಬೆಟ್ಟೆ: 50199- 59240
ಸರಕು: 62200- 93420

ಶಿವಮೊಗ್ಗ
ಗೊರಬಲು: 17009- 29696
ರಾಶಿ: 48351- 57009


ನ್ನೂ ಓದಿ: SBI ನಲ್ಲಿ ಭರ್ಜರಿ ಜಾಬ್‌ ಆಫರ್; ಆಕರ್ಷಕ ಸಂಬಳ


ಕುಮುಟ
ಚಿಪ್ಪು: 22559- 29599
ಚಾಲಿ: 34199- 42499
ಹೊಸ: ಚಾಲಿ 32919- 41559

ಸಿದ್ಧಾಪುರ
ಬಿಳಿ ಗೋಟು: 24369- 31089
ಕೆಂಪುಗೋಟು: 21019- 23469
ಕೋಕ: 15899- 25269
ತಟ್ಟಿಬೆಟ್ಟೆ: 27119- 30099
ರಾಶಿ: 40599- 46099
ಚಾಲಿ: 34099- 41009
ಹಳೆ ಚಾಲಿ: 37509- 37509

ಶಿರಸಿ
ಬಿಳಿ ಗೋಟು: 18099- 32699
ಕೆಂಪುಗೋಟು: 13699- 30699
ಬೆಟ್ಟೆ: 21699- 43001
ರಾಶಿ: 40898- 48409
ಚಾಲಿ: 34808- 43099


ನ್ನೂ ಓದಿ: £7,500 ಸ್ಕಾಲರ್‌ ಶಿಪ್‌ ನೇರ ವಿದ್ಯಾರ್ಥಿಗಳ ಖಾತೆಗೆ;  ಜಸ್ಟ್‌ ಈ ರೀತಿ ಅರ್ಜಿ ಸಲ್ಲಿಸಿ


ಯಲ್ಲಾಪೂರ
ಬಿಳಿ ಗೋಟು: 15089- 32700
ಕೆಂಪುಗೋಟು: 16109- 25213
ಕೋಕ: 7699- 16600
ತಟ್ಟಿಬೆಟ್ಟೆ: 28010- 38189
ರಾಶಿ: 39619- 58299
ಚಾಲಿ 32719- 41999

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.