ಶೃಂಗೇರಿ ಜಗದ್ಗುರುಗಳ ಅಶೀರ್ವಾದ ಪಡೆದ ಗೌರಿಗದ್ದೆ ದತ್ತಾಶ್ರಮದ ವಿನಯ್ ಗುರೂಜಿ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಇಲ್ಲಿನ ಶಾರದಾ ಪೀಠಕ್ಕೆ ಕೊಪ್ಪ ತಾಲ್ಲೂಕಿನ ಗೌರಿಗದ್ದೆಯ ದತ್ತಾಶ್ರಮದ ಅವದೂತ ವಿನಯ್ ಗುರೂಜಿ ಇಂದು ಭೇಟಿ ನೀಡಿ ಜಗದ್ಗುರುಗಳ ಅಶೀರ್ವಾದ ಪಡೆದುಕೊಂಡರು.


ಇದನ್ನೂ ಓದಿ: ಕೇಂದ್ರದಿಂದ ಕಡಿಮೆ ದರಕ್ಕೆ ಅಕ್ಕಿ!; FSI ಗೆ ಸೂಚಿಸಿದ ಆಹಾರ ಇಲಾಖೆ


ಶೃಂಗೇರಿ ಶಾರದಾ ಪೀಠದ ಜಗದ್ಗುರು ಭಾರತೀ ತೀರ್ಥ ಮಹಾಸ್ವಾಮಿಗಳಿಗೆ ಭಿಕ್ಷಾ ವಂದನೆ ಸಮರ್ಪಣೆ ಮಾಡಿ ಪರಮಪೂಜ್ಯ ಅವಧೂತ ವಿನಯ್ ಗುರೂಜಿ ಆಶೀರ್ವಾದ ಪಡೆದುಕೊಂಡರು.


ಇದನ್ನೂ ಓದಿ: ಪಂಪ್ಸೆಟ್ ಹೊಂದಿರುವವರಿಗೆ ಹೊಸ ಆದೇಶ ಹೊರಡಿಸಿದ ಇಂಧನ ಇಲಾಖೆ; ಏನದು ಹೊಸ ಆದೇಶ, ಇಲ್ಲಿದೆ ನೋಡಿ


ಶೃಂಗೇರಿ: ಖಾಸಗಿ ಲೇಔಟ್ʼಗೆ ಅಕ್ರಮವಾಗಿ ಮಣ್ಣು ಸಾಗಾಟ; 3 ಲಾರಿ ಹಾಗೂ 1 ಟಾಟಾ ಹಿಟಾಚಿ ವಶಕ್ಕೆ

ಶೃಂಗೇರಿ: ಅಕ್ರಮವಾಗಿ ಖಾಸಗಿ ಲೇಔಟ್ ಜಾಗಕ್ಕೆ ಮಣ್ಣು ಸಾಗಿಸುತ್ತಿದ್ದ ವೇಳೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ 3 ಲಾರಿ ಹಾಗೂ 1 ಟಾಟಾ ಹಿಟಾಚಿಯನ್ನ ವಶಪಡಿಸಿಕೊಂಡಿದ್ದಾರೆ.

ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ಯಾಕುಮಾರಿ ದೇವಸ್ಥಾನ ಸಮೀಪ ಸರ್ವೆ ನಂಬರ್ 100, ಸರ್ವೆ ನಂಬರ್ 118 ರಲ್ಲಿ ಖಾಸಗಿ ಲೇಔಟ್ ಜಾಗಕ್ಕೆ ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದ ವೇಳೆ ಶೃಂಗೇರಿ RFO ಮಧುಕರ್ ನೇತೃತ್ವದಲ್ಲಿ DRF ಕಸಬಾ ಶಾಖೆ ಶಂಕರ್ ಪತ್ತಾರ್, ಕೆ ಕೆ ನಂದ, ಸುಬ್ರಹ್ಮಣ್ಯ ಹೆಚ್ ಎಂ ರವರ ತಂಡ ದಾಳಿ ನಡೆಸಿ 3 ಲಾರಿ ಹಾಗೂ 1 ಟಾಟಾ ಹಿಟಾಚಿಯನ್ನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.