
ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಶುಕ್ರವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (16.05.2025)
ಇದನ್ನೂ ಓದಿ: ಅಂಗನವಾಡಿಯಲ್ಲಿ ಭರ್ಜರಿ ಜಾಬ್ ಆಫರ್; 10th, PUC ವಿದ್ಯಾರ್ಹತೆ

ಚಿತ್ರದುರ್ಗ
ಅಪಿ: 53639- 54069
ಕೆಂಪುಗೋಟು: 20609- 21010
ಬೆಟ್ಟೆ: 29429- 29859
ರಾಶಿ: 53149- 53599

ಶಿವಮೊಗ್ಗ
ಬೆಟ್ಟೆ: 48599- 58699
ಸರಕು: 51000- 92896
ಗೊರಬಲು: 18469- 32799
ರಾಶಿ: 46338- 57000
ಇದನ್ನೂ ಓದಿ: 3 ತಿಂಗಳ ಗೃಹಲಕ್ಷ್ಮಿ ಹಣ ಯಜಮಾನಿಯರ ಖಾತೆಗೆ ಜಮೆ
ಕುಮುಟ
ಕೋಕ: 10100- 26171
ಚಿಪ್ಪು: 20209- 33269
ಚಾಲಿ: 35269- 42698
ಹೊಸ ಚಾಲಿ: 30000- 42999
ಸಿದ್ಧಾಪುರ
ಬಿಳಿ ಗೋಟು: 25489- 31800
ಕೆಂಪುಗೋಟು: 18399- 22599
ಕೋಕ: 16019- 24689
ತಟ್ಟಿಬೆಟ್ಟೆ: 32809- 39099
ರಾಶಿ: 42469- 46599
ಚಾಲಿ: 36769- 40709
ಶಿರಸಿ
ಬಿಳಿ ಗೋಟು: 19099- 31826
ಕೆಂಪುಗೋಟು: 20869- 23721
ಬೆಟ್ಟೆ: 27699- 44209
ರಾಶಿ: 40809- 48499
ಚಾಲಿ: 35099- 42799
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್; ತೆರಿಗೆಯಲ್ಲಿ ರಿಯಾಯಿತಿ
ಯಲ್ಲಾಪೂರ
ಬಿಳಿ ಗೋಟು: 14699- 32501
ಅಪಿ: 60269- 61800
ಕೆಂಪುಗೋಟು: 16509- 26899
ಕೋಕ: 7317- 19499
ತಟ್ಟಿಬೆಟ್ಟೆ: 27399- 38169
ರಾಶಿ: 39309- 54119
ಚಾಲಿ: 32899- 41651
(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)
ADVERTISEMENT: ಟ್ರಿಲಿಯಂಟ್ ಡಿಜಿಟಲ್ ವಾಕ್-ಇನ್ ಸಂದರ್ಶನ (JOB OFFER)
ದಿನಾಂಕ: 17 ಮೇ 2025
ಸಮಯ: ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 1:00 ರವರೆಗೆ
ಸ್ಥಳ: ಟ್ರಿಲಿಯಂಟ್ ಡಿಜಿಟಲ್ ಪ್ರೈವೆಟ್ ಲಿಮಿಟೆಡ್, ನಂ. 4, ಶಾರದಾ ನಗರ, ಮಾಮ್‌ಕೋಸ್ ಕಟ್ಟಡದ ಬಳಿ, ಶೃಂಗೇರಿ
ಯಾರು ಭಾಗವಹಿಸಬಹುದು?
BCA / BE / / BSc / MBA ಪದವಿಧರರು
ತಂತ್ರಜ್ಞಾನ, ಕ್ರಿಯೇಟಿವಿಟಿ ಮತ್ತು ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಆಸಕ್ತಿ ಇರುವವರು
ಇದು ನಿಮ್ಮ ಮೊದಲ ಹೆಜ್ಜೆ ಆಗಬಹುದು ಡಿಜಿಟಲ್ ಜಗತ್ತಿನಲ್ಲಿ ಯಶಸ್ವಿಯಾದ ವೃತ್ತಿಗೆ!
ನಿಮ್ಮ ಸ್ವವಿರಗಳನ್ನು ಈ ವಾಟ್ಸಾಪ್ ನಂಬರ್ 8277093259 ಅಥವಾ hr@trilliantdigital.com ಗೆ ಕಳಿಸಬಹುದು
















