ಅಡಿಕೆ ರೇಟ್ ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಶುಕ್ರವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (24.01.2025)


ಇದನ್ನೂ ಓದಿ: ಗ್ರಾಮ ಆಡಳಿತಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ರಾಜೇಂದ್ರ ಕುಮಾರ್ ಕಟಾರಿಯಾ; ಏನದು ಸೂಚನೆ…? ಇಲ್ಲಿದೆ ನೋಡಿ


ಯಲ್ಲಾಪೂರ
ಬಿಳಿ ಗೋಟು: 12899- 27019
ಅಪಿ: 60779- 78295
ಕೆಂಪುಗೋಟು: 14099- 27299
ಕೋಕ: 4801- 15601
ತಟ್ಟಿಬೆಟ್ಟೆ: 27820- 39109
ರಾಶಿ: 40699- 58690
ಚಾಲಿ: 28169- 39131

ಶಿವಮೊಗ್ಗ
ಬೆಟ್ಟೆ: 48556- 57100
ಸರಕು: 50510- 86540
ಗೊರಬಲು: 17109- 32169
ರಾಶಿ: 30009- 51399

ಸಿದ್ಧಾಪುರ
ಬಿಳಿ ಗೋಟು: 23689- 25279
ಕೆಂಪುಗೋಟು: 19699- 21609
ಕೋಕ: 11399- 12899
ತಟ್ಟಿಬೆಟ್ಟೆ: 27609- 48099
ರಾಶಿ: 43099- 49699
ಚಾಲಿ: 32599- 37739
ಹೊಸ ಚಾಲಿ: 23709- 28439


ಇದನ್ನೂ ಓದಿ: ಇ-ಖಾತೆ ಇಲ್ಲದ ಆಸ್ತಿ ಮಾಲೀಕರಿಗೆ ಖಾತೆ ಪಡೆಯಲು ಮತ್ತೊಮ್ಮೆ ಅವಕಾಶ!; ಇಲ್ಲಿದೆ ನೋಡಿ ಡಿಟೈಲ್ಸ್


ಬಂಟ್ವಾಳ
ಕೋಕ: 20000- 27500
ನ್ಯೂ ವೆರೈಟಿ: 30000- 36000
ವೋಲ್ಡ್ ವೆರೈಟಿ: 45000- 49000

ಚನ್ನಗಿರಿ
ರಾಶಿ: 46019- 51899

ಕುಮುಟ
ಕೋಕ: 4010- 25209
ಚಿಪ್ಪು: 15100- 26819
ಚಾಲಿ: 31001- 37099
ಹೊಸ ಚಾಲಿ: 24010- 37099
ಹಳೆ ಚಾಲಿ: 33669- 37669

ಚಿತ್ರದುರ್ಗ
ಅಪಿ: 49619- 50029
ಕೆಂಪುಗೋಟು: 21109- 21510
ಬೆಟ್ಟೆ: 23849- 24299
ರಾಶಿ: 49139- 49569

ಹೊನ್ನಾಳಿ
ಸಿಪ್ಪೆಗೋಟು: 5500- 5500
ರಾಶಿ: 48566- 48566
ಈಡಿ: 27500- 31100


ಇದನ್ನೂ ಓದಿ: ರಾಜ್ಯದ ರೈತರಿಗೆ ಇಂಧನ ಸಚಿವರಿಂದ ಮುಖ್ಯ ಮಾಹಿತಿ; ಅಕ್ರಮ ಪಂಪ್ ಸೆಟ್ ಕುರಿತು ಮಹತ್ವದ ಘೋಷಣೆ!


ಸಾಗರ
ಸಿಪ್ಪೆಗೋಟು: 7000- 17299
ಬಿಳಿ ಗೋಟು: 8099- 26599
ಕೆಂಪುಗೋಟು: 14199- 32199
ಕೋಕ: 7099- 20199
ರಾಶಿ: 23019- 51509
ಚಾಲಿ: 18099- 34311

ಕೊಪ್ಪ
ಗೊರಬಲು 21000- 26000
ರಾಶಿ 49500- 50400

ಶಿರಸಿ
ಬಿಳಿ ಗೋಟು: 19300- 28599
ಕೆಂಪುಗೋಟು: 12999- 24698
ಬೆಟ್ಟೆ: 27199- 42809
ರಾಶಿ: 42199- 46409
ಚಾಲಿ: 35218- 39399

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.