ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಮಂಗಳವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (26.11.2024)
ಇದನ್ನೂ ಓದಿ; ಇ-ಖಾತೆ ಪಡೆಯುವವರಿಗೆ ಮುಖ್ಯ ಮಾಹಿತಿ; ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

ಸಿದ್ದಾಪುರ
ಬಿಳಿಗೋಟು: 24419- 28209
ಕೆಂಪುಗೋಟು: 20119- 27209
ಕೋಕಾ: 19319- 23909
ರಾಶಿ: 40989- 46649
ಚಾಲಿ: 31909- 36409

ಪುತ್ತೂರು
ಹೊಸ ವೆರೈಟಿ: 25000- 33500
ಹಳೆಯ ವೆರೈಟಿ: 36000- 50000
ಯಲ್ಲಾಪುರ
ಬಿಳಿಗೋಟು: 14899- 28399
ಅಪಿ: 58699- 60899
ಕೆಂಪುಗೋಟು: 16506- 26109
ಕೋಕಾ: 6109- 18899
ರಾಶಿ: 41309- 56899
ಚಾಲಿ: 31220- 37299
ಇದನ್ನೂ ಓದಿ; ರೈತರ ಗಮನಕ್ಕೆ; ತೋಟಗಾರಿಕೆ ಬೆಳೆ ಬೆಳೆಯಲು ಅರ್ಜಿ ಆಹ್ವಾನ
ಶಿವಮೊಗ್ಗ
ಬೆಟ್ಟೆ: 48599- 53400
ಸರಕು: 50400- 88296
ಗೊರಬಲು: 17000- 32269
ರಾಶಿ: 29699- 50011
ಹೊಸ ವೆರೈಟಿ: 46569- 50399
ಬಂಟ್ವಾಳ
ಕೋಕಾ: 20000- 27500
ಹೊಸ ವೆರೈಟಿ: 30000- 33500
ಹಳೆಯ ವೆರೈಟಿ: 43000- 50000
ಇದನ್ನೂ ಓದಿ; ಪಡಿತರ ಚೀಟಿದಾರರಿಗೆ ಬಿಗ್ ಶಾಕ್; ಜಾರಿಗೆ ಬರಲಿವೆ ಈ ಹೊಸ ನಿಯಮಗಳು!
ಶಿರಸಿ
ಬಿಳಿಗೋಟು: 21309- 30499
ಕೆಂಪುಗೋಟು: 12899- 21110
ಬೆಟ್ಟೆ: 28599- 34699
ರಾಶಿ: 42499- 46899
ಚಾಲಿ: 33539- 37699
ಚನ್ನಗಿರಿ
ರಾಶಿ: 46279- 50715
ಕುಮಟಾ
ಕೋಕಾ: 6099- 23019
ಚಾಲಿ: 31869- 36699
ಹೊಸ ಚಾಲಿ: 21569- 26099
ಇದನ್ನೂ ಓದಿ; ಯಜಮಾನಿಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್; ಏನದು? ಮಹಿಳೆಯರೇ ಮಿಸ್ ಮಾಡ್ದೆ ಈ ಸುದ್ದಿ ಓದಿ
ಸಾಗರ
ಸಿಪ್ಪೆಗೋಟು: 8888- 16666
ಬಿಳಿಗೋಟು: 13214- 24599
ಕೆಂಪುಗೋಟು: 16989- 31200
ಕೋಕಾ: 7719- 25599
ರಾಶಿ: 30089- 50279
ಚಾಲಿ: 26599- 33599
ಸುಳ್ಯ
ಕೋಕಾ: 20500- 27900
ಹೊಸ ವೆರೈಟಿ: 28000- 31500
(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)
ಇದನ್ನೂ ಓದಿ; ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗೆ ಕೇಂದ್ರದಿಂದ ಮುಖ್ಯ ಮಾಹಿತಿ; ಏನದು? ಇಲ್ಲಿದೆ ನೋಡಿ ಡಿಟೈಲ್ಸ್
















