ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಗುರುವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (14.11.2024)
ಇದನ್ನೂ ಓದಿ; ಈ ಎಲ್ಲಾ ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ವಿತರಣೆ; ನಿಮ್ಮ ರೇಷನ್ ಕಾರ್ಡ್ ಅನ್ನು ಇಲ್ಲಿ ಪಡೆಯಿರಿ

ಕಾರ್ಕಳ
ವೋಲ್ಡ್ ವೆರೈಟಿ: 30000- 42000
ಕೋಕ: 16299- 24599
ಬೆಟ್ಟೆ: 31699- 40009
ಚಿಪ್ಪು: 21311- 24609
ಹೊಸ ಚಾಲಿ: 32499- 33899
ಸಿದ್ಧಾಪುರ
ಬಿಳಿ ಗೋಟು: 24109- 27399
ಕೆಂಪುಗೋಟು: 18699- 20699
ಕೋಕ: 21699- 26909
ತಟ್ಟಿಬೆಟ್ಟೆ: 26219- 30000
ರಾಶಿ: 41699- 46499
ಚಾಲಿ: 30509- 35359
ಇದನ್ನೂ ಓದಿ; ರಾಜ್ಯದ ಎಲ್ಲಾ ರೈತರಿಗೆ ಮುಖ್ಯ ಮಾಹಿತಿ; ಈ ಕೆಲಸ ಮಾಡಲು ಮೂರು ದಿನ ಮಾತ್ರ ಬಾಕಿ
ಶಿವಮೊಗ್ಗ
ಬೆಟ್ಟೆ: 51029- 57209
ಸರಕು: 52100- 75696
ಗೊರಬಲು: 17009- 32299
ರಾಶಿ: 36199- 50391
ನ್ಯೂ ವೆರೈಟಿ: 45109- 49901
ಶಿರಸಿ
ಬಿಳಿ ಗೋಟು: 21019- 30609
ಕೆಂಪುಗೋಟು: 18899- 24099
ಬೆಟ್ಟೆ: 29499- 39909
ರಾಶಿ: 41709- 45109
ಪುತ್ತೂರು
ನ್ಯೂ ವೆರೈಟಿ: 28000- 33000
ವೋಲ್ಡ್ ವೆರೈಟಿ: 32000- 50000
ಇದನ್ನೂ ಓದಿ; ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್ ಶಿಪ್; ಅರ್ಜಿ ಸಲ್ಲಿಸಲು ಸಿಂಪಲ್ ಸ್ಟೆಪ್ ಇಲ್ಲಿದೆ ನೋಡಿ
ಕೊಪ್ಪ
ಸಿಪ್ಪೆಗೋಟು: 13000- 13000
ಬಂಟ್ವಾಳ
ಕೋಕ: 20000- 27500
ವೋಲ್ಡ್ ವೆರೈಟಿ: 42000- 50000
ಕುಮುಟ
ಹಳೆ ಚಾಲಿ: 38799- 38799
(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)
ಇದನ್ನೂ ಓದಿ; ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್; ಈ ದಾಖಲೆ ಇಲ್ಲದೆ ಇದ್ದರು ಪಡೆಯಬಹುದು ಇ-ಖಾತಾ!















