ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್‌ ಹೇಗಿದೆ?

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಶುಕ್ರವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (20.12.2024)


ಇದನ್ನೂ ಓದಿ; ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ


ಕಾರ್ಕಳ
ಹೊಸ ವೆರೈಟಿ: 25000- 34500
ಹಳೆಯ ವೆರೈಟಿ: 30000- 48500

ಯಲ್ಲಾಪುರ
ಬಿಳಿಗೋಟು: 14899- 28099
ಕೆಂಪುಗೋಟು: 15089- 27010
ಕೋಕಾ: 4609- 18900
ರಾಶಿ: 38960- 54699
ಚಾಲಿ: 29745- 38499


ಇದನ್ನೂ ಓದಿ; ರೇಷನ್‌ ಕಾರ್ಡ್‌ ಹೊಂದಿದ್ರೆ ಈ ಸುದ್ದಿ ಮಿಸ್‌ ಮಾಡ್ದೆ ಓದಿ; ಇಲ್ಲಿದೆ ಭರ್ಜರಿ ಗುಡ್‌ ನ್ಯೂಸ್


ಸಾಗರ
ಸಿಪ್ಪೆಗೋಟು: 8299- 16811
ಬಿಳಿಗೋಟು: 10101- 25810
ಕೆಂಪುಗೋಟು: 20199- 31699
ಕೋಕಾ: 9090- 26000
ರಾಶಿ: 28009- 50349
ಚಾಲಿ: 26509- 34360

ಸಿದ್ದಾಪುರ
ಬಿಳಿಗೋಟು: 23989- 27369
ಕೋಕಾ: 16119- 16119
ರಾಶಿ: 42989- 47929
ಚಾಲಿ: 33299- 37099

ಸುಳ್ಯ
ಕೋಕಾ: 20500- 28500
ಹೊಸ ವೆರೈಟಿ: 29000- 34500


ಇದನ್ನೂ ಓದಿ; ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ!; ಹಣ ಬಾರದಿದ್ದರೆ ತಪ್ಪದೇ ಈ ಕೆಲಸ ಮಾಡಿ


ಶಿರಸಿ
ಬಿಳಿಗೋಟು: 21199- 29623
ಬೆಟ್ಟೆ: 30899- 34899
ರಾಶಿ: 43789- 47891
ಚಾಲಿ: 34099- 38738

ಶಿವಮೊಗ್ಗ
ಬೆಟ್ಟೆ: 43014- 57439
ಸರಕು: 42159- 87700
ಗೊರಬಲು: 16800- 34669
ರಾಶಿ: 35009- 50009
ಹೊಸ ವೆರೈಟಿ: 33499- 49409

ಕೊಪ್ಪ
ಗೊರಬಲು: 26500- 26800
ರಾಶಿ: 45528- 45528


ಇದನ್ನೂ ಓದಿ; 1 ರಿಂದ 10ನೇ ತರಗತಿ ಮಕ್ಕಳಿಗೆ ಇಲ್ಲಿದೆ ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ


ಬಂಟ್ವಾಳ
ಕೋಕಾ: 20000- 27500
ಹಳೆಯ ವೆರೈಟಿ: 45000- 48500

ಕುಮಟಾ
ಚಿಪ್ಪು: 13100- 29299
ಚಾಲಿ: 30610- 36599
ಹೊಸ ಚಾಲಿ: 21209- 28701
ಹಳೆಯ ಚಾಲಿ: 38199- 38399

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)


ಇದನ್ನೂ ಓದಿ; ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ಸಬ್ಸಿಡಿ!, ಎಷ್ಟು ಗೊತ್ತಾ?


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.