ಆನೆ ದಾಳಿಯಿಂದ ಹತ್ಯೆಗೀಡಾದ ವ್ಯಕ್ತಿ ಕುಟುಂಬಕ್ಕೆ ಸಹಾಯಧನ ನೀಡಿದ ವಿಶ್ವನಾಥ್‌ ಗದ್ದೆಮನೆ

ಮಲೆನಾಡು ಭಾಗದಲ್ಲಿ ರೈತರಿಗೆ ಎರಡು ವರ್ಷದಿಂದ ಅತಿ ಹೆಚ್ಚು ಸಮಸ್ಯೆ ಮತ್ತು ಮಾರಕವಾಗಿ ಕಾಡುತ್ತಿರುವ ಆನೆ ದಾಳಿಯಿಂದ ಹತ್ಯೆಗೀಡಾದ ನರಸಿಂಹರಾಜಪುರ ತಾಲೂಕು ಸೀತೂರು ಗ್ರಾಮದ ಉಮೇಶ್ ಕೆರೆಗದ್ದೆ ಇವರ ಮನೆಗೆ ಬೇಟಿ ನೀಡಿ ಅವರ ಧರ್ಮಪತ್ನಿ ಪ್ರೇಮ ಉಮೇಶ್ ಹಾಗೂ ಕುಟುಂಬದವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಯಿತು. ಬಳಿಕ 1 ಲಕ್ಷ ಸಹಾಯಧನ ನೀಡಿದರು. ಶೃಂಗೇರಿ ಕ್ಷೇತ್ರದಲ್ಲಿ ಆನೆ ದಾಳಿಯಿಂದ ಮೃತಪಟ್ಟ 3 ಕುಟುಂಬಗಳಿಗೆ 1 ಲಕ್ಷದಂತೆ 3 ಲಕ್ಷ ಹಾಗೂ ಕಾಡುಕೋಣ ದಿಂದ ಗಾಯಗೊಂಡ ಒಂದು ಕುಟುಂಬಕ್ಕೆ ತಲಾ 50,000 ಸಹಾಯಧನ ನೀಡಲಾಯಿತು.


ಇದನ್ನೂ ಓದಿ: ಕಂದಾಯ ಇಲಾಖೆಯಲ್ಲಿ ಜಾಬ್‌ ಆಫರ್;10th, 12th ವಿದ್ಯಾರ್ಹತೆ


ಈ ಸಂದರ್ಭದಲ್ಲಿ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯ ಕ್ಷೇತ್ರ ಅಧ್ಯಕ್ಷರಾದ ನಾಗೇಶ್ ಎಂ ಎನ್, ಸಮಿತಿಯ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.


ಇದನ್ನೂ ಓದಿ: ಗ್ರಾಪಂ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ವಸೂಲಿ; ಸರ್ಕಾರದಿಂದ ನಿಯಮ ಪ್ರಕಟ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.