ಅಡಿಕೆ ಮಾರುಕಟ್ಟೆಯಲ್ಲಿ ದರ ಬದಲಾವಣೆ | ಎಷ್ಟಾಗಿದೆ ಅಡಿಕೆ ಧಾರಣೆ

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ (ಶನಿವಾರ) ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. (22.02.2025)


ಇದನ್ನೂ ಓದಿ: ಅಕ್ರಮ ಪಂಪ್ ಸೆಟ್ ಹೊಂದಿರುವವರಿಗೆ ಇಂಧನ ಸಚಿವ ಕೊಟ್ರು ಸಿಹಿಸುದ್ದಿ; ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಯಲ್ಲಾಪೂರ
ಅಪಿ: 60899- 71889
ಕೆಂಪುಗೋಟು: 14199- 27399
ಕೋಕ: 4609- 17699
ಚಾಲಿ: 28415- 38749
ತಟ್ಟಿಬೆಟ್ಟೆ: 28620- 39421
ಬಿಳಿ ಗೋಟು: 11899- 27969
ರಾಶಿ: 39819- 58910

ಚಿತ್ರದುರ್ಗ
ಅಪಿ: 49400- 49800
ಕೆಂಪುಗೋಟು: 19600- 20000
ಬೆಟ್ಟೆ: 23600- 24000
ರಾಶಿ: 48900- 49300


ಇದನ್ನೂ ಓದಿ: ಬೋರ್ವೆಲ್ ಕೊರೆಸಲು ಅರ್ಜಿ ಆಹ್ವಾನ!; ಶೇ.90 ರಂತೆ ಸಹಾಯಧನ


ಶಿರಸಿ
ಕೆಂಪುಗೋಟು: 12869- 27299
ಚಾಲಿ: 32129- 35840
ಬೆಟ್ಟೆ: 28019- 40099
ಬಿಳಿ ಗೋಟು: 13200- 28899
ರಾಶಿ: 43089- 47099

ಕಾರ್ಕಳ
ನ್ಯೂ ವೆರೈಟಿ: 25000- 37000
ವೋಲ್ಡ್ ವೆರೈಟಿ: 30000- 49500

ಬಂಟ್ವಾಳ
ಕೋಕ: 20000- 27500
ನ್ಯೂ ವೆರೈಟಿ: 30000- 37000
ವೋಲ್ಡ್ ವೆರೈಟಿ: 45200- 49200

ಕುಮುಟ
ಕೋಕ: 5019- 13599
ಚಿಪ್ಪು: 14569- 25019
ಚಾಲಿ: 32569- 37000
ಫ್ಯಾಕ್ಟರಿ: 4069- 22899
ಹೊಸ ಚಾಲಿ: 27741- 34299


ಇದನ್ನೂ ಓದಿ: ಪೋಸ್ಟ್‌ ಆಫೀಸ್‌ ನಲ್ಲಿ ಜಾಬ್ ಆಫರ್‌; 10th ವಿದ್ಯಾರ್ಹತೆ, 21,413 ಹುದ್ದೆ; ಅರ್ಜಿ ಸಲ್ಲಿಸುವ ಲಿಂಕ್‌ ಇಲ್ಲಿದೆ ನೋಡಿ


ಕೊಪ್ಪ
ಗೊರಬಲು: 26800- 30000
ರಾಶಿ: 50700- 51200

ದಾವಣಗೆರೆ
ಗೊರಬಲು: 19100- 19300

ಶಿವಮೊಗ್ಗ
ಗೊರಬಲು: 18010- 30669
ಬೆಟ್ಟೆ: 49099- 56700
ರಾಶಿ: 35009- 51899
ಸರಕು: 57100- 87310

ಸಿದ್ಧಾಪುರ
ಕೆಂಪುಗೋಟು: 16289- 18899
ಕೋಕ: 18299- 22609
ಚಾಲಿ: 32699- 36899
ತಟ್ಟಿಬೆಟ್ಟೆ: 28469- 42099
ಬಿಳಿ ಗೋಟು: 20399- 23869
ರಾಶಿ: 41819- 49159
ಹೊಸ ಚಾಲಿ: 26609- 35589

(ಗಮನಿಸಿ: ಇಲ್ಲಿ ನೀಡಲಾಗಿರುವ ಅಡಿಕೆ ದರವು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಬದಲಾವಣೆ ಇರುವ ಸಾಧ್ಯತೆಯಿದೆ.)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.