ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕಾಡಾನೆ ಹಾವಳಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕೆರೆ ಗ್ರಾಮ ಪಂಚಾಯಿತಿಯ ಭಲೇಕಡಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಗಜಕೇಸರಿ ರಾಜಯೋಗದಿಂದ ಈ 5 ರಾಶಿಗೆ ಭಾರಿ ಅದೃಷ್ಟ.!

ಹುಲ್ಗರ್ ಬೈಲ್ ನಾಗೇಶ್ ಗೌಡ ಎಂಬುವವರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ಅಡಿಕೆ ತೋಟವನ್ನು ನಾಶಮಾಡಿದೆ. ಇದರಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ಇಂಡಿಯನ್ ಆಯಿಲ್ ಕಾರ್ಪೋರೇಷನ್ʼನಲ್ಲಿ 1770 ಹುದ್ದೆಗಳ ನೇಮಕ; ಐಟಿಐ, ಡಿಪ್ಲೊಮ, ಡಿಗ್ರಿ ಪಾಸಾದವರಿಗೆ ಜಾಬ್














