ಮೊಸರು ಕುಡಿಕೆ ಸ್ಪರ್ಧೆಯಿಂದ ಗೆದ್ದ ಹಣವನ್ನು ಚಿಕಿತ್ಸೆಗೆ ನೀಡಿ ಮಾನವೀಯತೆ ಗೆದ್ದ ಟೀಂ ಗುಣವಂತೆ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯಲ್ಲಿ ಜಯಗಳಿಸಿ ಗೆದ್ದ ಹಣವನ್ನು ಸ್ಪೈನಲ್ ಕಾರ್ಡ್ ಸಮಸ್ಯೆಯಿಂದ ಬಳಲುತ್ತಿದ್ದ ರೇಖಾ ಅವರ ಚಿಕಿತ್ಸೆಗೆ ನೀಡಿದ್ದಾರೆ.


ಇದನ್ನೂ ಓದಿ; ಕಸ್ತೂರಿ ರಂಗನ್‌ ವರದಿ ತಿರಸ್ಕಾರ;  ಸಚಿವ ಸಂಪುಟ ಸಭೆ ನಿರ್ಧಾರ


ಶೃಂಗೇರಿಯಲ್ಲಿ ಬಜರಂಗದಳ ವತಿಯಿಂದ ಆಯೋಜಿಸಿದ್ದ ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯಲ್ಲಿ ಜಯಗಳಿಸಿದ ಟೀಮ್ ಗುಣವಂತೆ ತಂಡ ಗೆದ್ದ 20,000 ಹಣವನ್ನು ಕೊಪ್ಪ ತಾಲೂಕಿನ ಕೆಸವೆಯ ಶಾಸ್ತ್ರಿ ನಗರದ ನಿವಾಸಿ ರೇಖಾ ಅವರ ಚಿಕಿತ್ಸೆಗೆ ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.


ಇದನ್ನೂ ಓದಿ; ಅಕ್ಟೋಬರ್ 7 ರಿಂದ ರಾಜ್ಯವ್ಯಾಪ್ತಿ ಇ-ಸ್ವತ್ತು ಕಡ್ಡಾಯ; ತಪ್ಪಿದರೆ ಕಾನೂನು ಕ್ರಮ, ಇದರ ಉದ್ದೇಶವೇನು?


ಸ್ಪೈನಲ್ ಕಾರ್ಡ್ ಸಮಸ್ಯೆಯಿಂದ ಬಳಲುತ್ತಿರುವ ರೇಖಾ ಅವರ ಚಿಕಿತ್ಸೆಗೆ ನೆರವಾಗಲು ಬಯಸುವವರು ಈ ಕೆಳಗಿನ ನಂಬರ್ ಗೆ ಧನ ಸಹಾಯ ಮಾಡಬಹುದಾಗಿದೆ.

Phone pay / google pay
9448172071

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.