ಪಶ್ಚಿಮ ಘಟ್ಟದ ಸೌಂದರ್ಯದ ಜೊತೆಗೆ ಕರಾವಳಿಯ ಕಡಲತೀರದ ಚಿತ್ರಣದ ಮೂಲಕ ಮೂಡಿಬಂದ “ಸಾಗುತಿಹೆ ದೂರ” ಇದೀಗ ಹಾಡು ಬಿಡುಗಡೆ ಆಗಿದ್ದು, ರಾಜ್ ನಾರಾಯಣ ಆಫಿಷಿಯಲ್ (Raj Narayan Official) ಯೂಟ್ಯೂಬ್ ಚಾನಲ್ ಮೂಲಕ ವಿಕ್ಷೀಸಬಹುದಾಗಿದೆ.
ಇದನ್ನೂ ಓದಿ: ಅಕ್ರಮ ಪಂಪ್ ಸೆಟ್ ಹೊಂದಿರುವವರಿಗೆ ಇಂಧನ ಸಚಿವ ಕೊಟ್ರು ಸಿಹಿಸುದ್ದಿ; ಮಿಸ್ ಮಾಡ್ದೆ ಈ ಸುದ್ದಿ ಓದಿ

ಮಲೆನಾಡಿನ ಪ್ರತಿಭೆಗಳು ಒಳಗೊಂಡ ಹಾಡು ಇದಾಗಿದ್ದು, ತ್ಯಾಗರಾಜ್ ಶೃಂಗೇರಿ ಧ್ವನಿಯ ಮೂಲಕ ಮೂಡಿ ಬಂದಿದೆ.
“ಜೊತೆ ಇದ್ದವರು ಮಾತ್ರ ಪ್ರೇಮಿಗಳು ಎಂದಲ್ಲ, ದೂರಾದವರ ನೆನಪನ್ನು ಜೋಪಾನವಾಗಿಟ್ಟವರು ಪ್ರೇಮಿಗಳೇ” ಎಂಬ ಪರಿಕಲ್ಪನೆಯೊಂದಿಗೆ ಸಾಗುತಿಹೆ ದೂರ ಹಾಡನ್ನ ತ್ಯಾಗರಾಜ್ ಶೃಂಗೇರಿ ಅವರ ಕಂಠಸಿರಿಯಲ್ಲಿ, ವಿಘ್ನೇಶ್ ಪೆರ್ದೂರ್, ಪ್ರವೀಣ್ ಪೆರ್ದೂರ್, ರಶ್ಮಿತಾ, ಅನೀಶ್ ಕಿನ್ನಿಗೋಳಿ, ಮನೋಜ್ ಶೃಂಗೇರಿ, ಪ್ರಸಾದ್ (pras creation), ಬಾಲಾಜಿ, ರಾಜೇಶ್ (rajus designs), ಸುಶ್ಮಿತಾ ಡಿಸೋಜಾ, ಮೋಹನ್ ಪಿ ನಾಯರ್ ಹಾಗೂ ದೃಷ್ಟಿ ಸ್ಟುಡಿಯೋ ಅವರ ಪ್ರಯತ್ನದೊಂದಿಗೆ ಹಾಡು ಮೂಡಿಬಂದಿದೆ.
ಇದನ್ನೂ ಓದಿ: ಬೋರ್ವೆಲ್ ಕೊರೆಸಲು ಅರ್ಜಿ ಆಹ್ವಾನ!; ಶೇ.90 ರಂತೆ ಸಹಾಯಧನ
ರಾಜ್ ನಾರಾಯಣ ಆಫಿಷಿಯಲ್ (Raj Narayan Official) ಯೂಟ್ಯೂಬ್ ಚಾನಲ್ ಮೂಲಕ ಸಾಗುತಿಹೆ ದೂರ ಹಾಡು ವಿಕ್ಷೀಸಬಹುದಾಗಿದೆ.
*ಸಾಗುತಿಹೆ ದೂರ* Link👇🏻
https://youtu.be/6MSs6GPHuQE?si=9KRF5p_mWnZeAmAY
ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಜಾಬ್ ಆಫರ್; 10th ವಿದ್ಯಾರ್ಹತೆ, 21,413 ಹುದ್ದೆ; ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ ನೋಡಿ












